ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೧೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬] ಅಭಿನವ ದಶಕುಮಾರಪತಿ ೧ ರಣಭೂಮಿಯಂತೆ ವಿಗ್ರಹವಿತಾನದಿಂ, ರೋಹನಾದಿಯಂತ ದಸುವಿಸ್ತಾರ ದಿಂ, ಪುಣ್ಯಕ್ಷೇತ್ರದಂತೆ ಪುಷ್ಕರವಾಸೀವಿನದಿಂ, ರಾಜಭವನದಂತೆ ನಾ ನಾಮರ್ತೃ ಕಾಮಿನೀಕಮನೀಯತೆಲಂ ಮಣಿವಕಾಶದೊಳೆ ಭೂಲೋ ಕವಂ ನೆನೆಯಿಸುತ್ತೆ ದೇವಸಂಕುಳವಲ ತೋಟು, ಕಡೆಯೊಳೆ ತನ್ನ ಸನಾರ್ತು ನೋಡುವ ಪಿತೃಭಾತೃವಜಲಿ ಕುಳ್ಳಿರಿ! ರ್ಪೆಡೆಯಂ ತಕ ಸಮೀಪದೊಳೆ ಪದೆಪಿನಿಂ ತೋಡಿ ಸಂತೋಷ್ಟಮಿ | ರ್ಮುಡಿಸುತ್ತ೦ತವರ ನಿರೀಕ್ಷಿಸಿ ನೃಸಂ ಹಾರೈಸುತುಂ ಮೆಚ್ಚಿ ಸು! ಲಿಡೆ ಕರ್ಪೂರದ ವೀಳೆಯಂಗುಡುವೆನೆಂದೆಂದಾತನಂ ನೋಡಿದಂ | ೧೦ - ಅಂತವಂತೀಶ್ವರಂ ತನಗೆ ವೀಳೆಯಂಗುಡುವೆನೆಂಬಾಗಳಾಜಾಲಿಕಂ ಮು ಗುಳ್ಳು ಕುಂಚನ ° ಬಿಸ೮ ನೆ-೬ದ ದೇವಸಭೆಯೆಲ್ಲಂ ಸರೆದು ಪೋಗಲದ ರ್ಕo ವಿಸ್ಮಯಂಬಡುತ್ತಿರ್ದರಸನಂ ಮಾಯಾವಿಕನಿಂತೆಂದಂ:- - ಇನ್ನೊಂದತಿಶಯವುಂ ಸೆಂ | ಏನೊ ಡೆಲೆ ದೇವ ವಾದ್ರೆ ನೆಂದು ಕ೪ಾಸಂ | ಪನ್ನಂ ಮಾಯಾಭುಜಗ | ಬಿನ್ನ ವಿನಿದನೊಂದು ಕಾರವಂ ನಲವಿಂದಂ | ೧8೧ ಅದೆಂತೆನೆ. ಕಡೆಯೋಳೆ ಮಂಗಳಕಾರವು | ನೊಡರ್ತುವೆಂ ರೇವ ಕೇಳದೆಂತೆನೆ ನಿನ್ನಿ ! ತೊಡೆಯೋಳಿ ಮೆವ ಕುಮಾರಿಗೆ | ಕಡುಚೆಲ್ಪಪ್ರೇರು ಮದುವೆಯಂ ನಯದಿಂದಂ || ೧8 ಆದೊಡಂತೆಗೆಯ್ದೆಂದರಸಂ ಸೇರಿದುಂ ಎನ್ನ ವಿನೋದಮುಲ ಪಡೆದು ಚಿತ್ತವಿಸಂಗತಿವೇಗದಿಂದವಂ || ತನ್ನ ಯ ಕುಂಚವುಂ ತಿರುಸಲಾಕ್ಷಣದೊಳಿ ಸಬೆಕಾಳೆ ತಾಳದಿಂ | ಚೆನ್ನೆನೆ ನಾಯನಾಕೃತಿಯ ಪ್ರತ೪ಗಳ ನೆರೆದಿರ್ದುವಂದನೆ | ಕನ್ನಟನಾಜ್ಞೆಯಿಂ ಸಭೆ ಕರಂ ಬೆಳಿಗಾಗಿ ಮಗಳು ನೋನಂ | ೧೦೩ ಅ೦ತು ಪ್ರತಗಳೇನಕಮಂ ನಿರ್ಮಿಸಿ ಮುತ್ತಮಿಂತೆಂದಂ