ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೧೫೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


.೪೦ ಕಾವ್ಯಕಲಾನಿಧಿ [ಆಶ್ವಾಸಂ ೧ ೧88 - ಇದನೋರ್ಬಕ ಕಂಡೆರ್ವೊಕ ಮದುವೆಯನೆನಸುಂ ಕಾಣೆವೆಂದೆ } ನ ಗೆಲ್ಲರಿ ಸದೆವಿಂದಂ ನೋಪ್ಪುದೆ೦ದಾನೆರವಿಯ ಮೊಗವುಂ ನೋಡಿ ಪೇ ಛಂತೆ ಮಾಯಾ | ಸದನಂ ತಜ್ಞಾಲಿಕಂ ಮಾಗಧನೃಪಸುತನಂ ಕಂಡು ಕ ಕ್ಷೌತಿಬಾಯೆಂ | ಬದುವಾತಂ ಗೆಂಟಲೊಳೆ ಬಂದಿರೆ ಕಳಕಳಮಂ ಮಾ ಡಿದಂ ಜಾಲಗಾಏಂ ! ಸುದತಿಯನೆನಗಾಗಿಜಿನಂ | ಬುದು ಪ್ರತಿಯೋ ದಿಟವೋ ಎಂದು ಮಾಯಾವಿಯ ವಾ | ಕ್ಯದ ನೆಲೆಯನಖಿದು ಬರ್ಪೆo | ಪದುಳ ನೀಂ ಚಂಸೆಯಲ್ಲಿ ಪೋಗಿರು ಕೆಳೆಯಾ | ೧೪೫ - ಎಂದು ಪ್ರಸ್ತೋದ್ಭವನಂ ಕಳಿಸಿ ನೆರವಿಯೊಳಿರ್ದು ತನ್ನ ಸಮೀಪಕ್ಕೆ ಬಂದ ಯುವರಾಜನಂ ಜಾಲಿಕಂ ನೋಡಿ, - ಜಾ ಜಾ ಕಾಮಾಕ್ಷಿ ಎನು || ತಾಚೋಗಿ ವಿಚಿತ್ರವೆನಿಪ ಮದವಳಿಗಂ ಬಂ || ದೀಜನದ ಬಗೆಗೆ ಬೆಱಗಂ | ಸೋಜಿಗಮನೆ ನಾಲ್ಕು ದೆಂದು ಚಿಟುಕಿಸಲಾಗಳ | ೧೪೬ - ಅಗಲಂಬತ್ತು ರುವಕ್ಷದಿಂದುರುಲಸಕ್ಕಾಂಬುಜಾತಾಕ್ಷಿಯಿಂ | ಪೊಗರಿ ರಂಜಿಸ ವಕ್ಕೆ ದಿಂ ಮಹಿಮೆಯಿಂ ತಾಳೆಪ್ಪುವಾಜಾನುಬಾ | ಹುಗಳಿಂದುನ್ನ ತಕಂಠದಿಂ ಕರಿರಿಪುಫೋನ್ಮಧ್ಯದಿಂದೆಲ್ಲರ | ಹಿಗೆ ಚೆಲ್ಪ ಕಣಿಯುತ್ತಿ೪ಾಪತಿಸುತಂ ಬಂದಿರ್ದನಾಸ್ಟಾಯಿಯೊಳೆ | ೧೦೭ - ಅಂತು ಮಂಗಳಾಕಾರನಾಗಿ ಕುಮಾರು ಒಂದು ನಿಲೆ, ನೋಡೆಲೆ ಕುಮಾರಿ ನಿನ್ನೊಡ | ಗೂಡಲೆ ತಕ್ಕಾತನೆಂದು ನೃಪಸುತನಂ ಕೊಂ || ಡಾಡಿ ನಟನೊಲ್ಕು ತೋಟಕ್ಕೆ | ನೀಡುಂ ಭೋ೦ಕೆನಲವಂತಿಸಂದರಿ ಕಂಡಳಿ | ೧೪y ಕಾಣಲೊಡಂ ಜಜ ಮೈನೆ ಬೆವರ ಪೊಪೊಣೆ ಶರೀರಕಂಪದಿಂ | ನಾಣಲಿಯಲಿ ಮನಂ ಬೆಳಿಗಿನಿಂ ವರವಟ್ಟರೆ ವಕ್ಸ್ಪಂಕಜಂ |