ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೧೫೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಜಿ ಕಾವ್ಯಕಲಾನಿಧಿ [ಆಶ್ವಾಸಂ ಅಂತು ಮುದವಕ್ಕಳನನೇಕಪುತ್ತಳಿಗಳಂ ಕಡಿಯರಮನೆಗೆ ಕಳಿಸಿ ಇಂದ್ರಜಾಲಿಗನರಸಂಗೆ ಕೈಮುಗಿರಿ ರ್ರು ದುರಸಂ ಮೆಚ್ಚಿ ಇಟಕಂ ಕುಂಡಲಮುಂಗದಲ ಪದಕಮುದ್ದಾನಂ ಚಿತ್ರಕ | ರ್ಫ ಟಮಾನದಿತವಸ್ತು ವಂ ಸುಪಿನಿಂ ಭೂಪಾಲಕಂ ಕೂರ್ತು ಕಾ | ಪಟಿಕಂಗೀಯಶವಂ ಕರಂ ತ೯ನೆದು ತನ್ನು ತಾಪದಿಂ ಸಂತತಾ | ರ್ಭಟಿಯಿಂದ ಫ್ರೆ.ಗುತ್ತದೇಂ ತಳರ್ದನೋ ಕೋಲಾಹಲಂ ಮಾಡುತುಂ | ಅಂತಾಜಾಲಿಕಂಗನಂತೀಶ್ವರಂ ಬೇನಿತುವಸ್ತುವಂ ಕೊಟ್ಟು ಬೀಚ್ಯಂ ಡವನತ್ತಲೆ ಪೋದಂ, ಇತರೆ - ವನವನುರಾಗವುಂ ತಳೆದು ಜಾರಿಗನೋಜೆಗೆ ಮೆಚ್ಚಿ ನಲೆಯಿಂ ತನುಪ್ರಳಕಂಗಳುಣ್ಣುತಿರೆ ಕಾಮನಿದಾನವೆ ಕೈಗೆ ಸಾರ್ದವೋಲೆ | ವನಿತೆ : ಕೋಮುಳಾಂಗುರಿಯನೊಪ್ಪಿರೆ ಬಡಿದಂಗನಾನಿಕೆ | ತನವನಲಂಪಿನಿಂ ಸುಖದೊಳೊಯ್ಯನೆ ಪೊಕ್ಕನಿಳಾ ಧಿನಾಯಕಂ | ೧೫೫ ಅಂತು ಗಡವುವಂತಿಸ?೦ಗರಿ, ಬಯಸಿರ್ದ ವನ್ನು ಕರ್ತೆ | « ಯ ಕೆಯ್ದೆ ತೆನುತ್ತನಂತೀವಧು ರೀ ! ಲೆಯಿನರಸನನಪ್ಪಿ ಸದಾ || ಮಯವೆನಿಸಿರ್ದಧರರ ನುಂ ತುಂಬಿಸಿದಳಿ | ೧೫೬. - ಪೊಸತೆನಿಪೊಲೆಯುಣ್ಣೆ ಡಿಸೆ ಕಣೋಳಗೊಮನ ನಸಗೊಳಿ | ಪಸರಿಸೆ ಸಣ್ಣ ಸುಯ್ದ ನಮಗೆಂಪು ಪ್ರದರೆ ನುರಲಿ ವಿರಾ || ಜಿಸೆ ಜಲಪಕ್ಷಿಯಂ ಜರಿದು ನಾಃಳ್ಳೆ ಯು ಇಳಮನೈಗೆ ನಿಯಂ || ಮಿಸುಸಧರಾಗ್ರನಂ ಸವಿದಳಂಗನೆ ಜಾಣ ಮಿಗೆ ತನ್ನ ಪಾಲನಾ | ೧೫೭. ಅಂತಧರಗ್ರಹಣ೦ಗೆಯ ನಂತರಂ, ಸ್ಥಿರಗಾಥಾಲಿಂಗನಂ ಹೂಂಕೃತಿ ಗಳರವನನ್ನೊನೃಸಂಲಾಸವಾದಂ || ಕರತಾತಂ ಚುಂ-ನಂ ಸ್ಪೀಕೃತಕಟಲಕಚಾಕರ್ಷಣ ನೂತಜಿಹ್ವಾ | ವಿರುತಂ ಚಿತ್ತಾನುಮೋದಂ ಪರಿವಿಡಿಯೆ ಮನೋರಾಗದಿಂ ಕಾಮಕೇಳಿ | ತರುಣಪಾರ೦ಭವು ಕೂತೆಸಗಿದಲವಿಂ ಕಾಂತೆಯತ್ಯಾರ್ತದಿಂದಂ ||