ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಭಿನನರರಕಮಾರಚರಿತೆ - ಸಂಗಪ್ಪ ಲಕ್ಷ ಲಕ್ಷಿತಾದ್ಭುತವತೋನಿಷ್ಕಲಪನಂ ಸಂಸನಂ | ಜಗತೀಪ್ರೀತಿಕರಪ್ರಸಿದ್ಧ ಕವಿತಾಸಂಪನ್ನ ನಂ ಪೊನ್ನ ನಂ' ! ಸುಗಮಾರ್ಥಸ್ಯುಟನಬ್ಬ ಸುಂದರಕಿರವ್ಯಾಕ್ಲಾಂದ್ರನಂ ಚ ದ್ರನಂ || ಭಗವದ್ಘಷ್ಟು ಕಥಾವತಾರರ ಚಿತಭದ್ರನಂ ರುದ್ರನಂ | ೧೨ ದೀಜವಂಶಾಂಬುಧಿ ಪೂರ್ಣ ಚಂದ್ರನಸಮಖ್ಯಾ ತಂ ಭರದ್ವಾಜಗೋ | ತ್ರನುದ್ಧಂಡನನೋಹರಪ್ರಚುರಸ್ಕ° ದಾನಕಲ್ಪದ್ರುಮಂ || ತ್ರಿಜಗನ್ಮಂಗಳಮೂರ್ತಿ ವಿಟ್ಠಲಪದಾಂಭೋಜಾತಚ್ಛಂಗಂ ಗುಣ | ವಜಯುಕ್ಕಂ ಕವಿತಾವಿಳಾಸನೆನಿಸಂ' ಚಂಡಂ ದಯಾನಂಡನಂ|| c೩ - ವರಮಧುಸೂದನಂ ಜನಕನೊಬ್ಬನ ಮಲ್ಲವೆ ಮಾತೆಯಗ್ರಜಂ | ಸರಸಕವಿಸ್ಪರಂ ತನಗೆ ವಲ್ಲಭೆ ಲಕ್ಷ್ಮಿಯೆನಿಪ್ಪ ಬೆಂಪು ಬಿ || ತರಿಸುವೊಡಗ್ಗಳ೦ ನಿಜಮೆನ೮ ಮಜವಂ ಪರಿಪಾವತೋಣಪಂ || ಕರುಹವಧುವ್ರತಂ ಸುಕವಿ ಚೆಂಡರಸಂ ಕವಿರಾಜಶೇಖರ೦ | ೧೦ ದೊರಕಿದ ಶಬ್ದದಿಂ ನೆಗಟ್ಟಿ ಕಾವ್ಯವನಿನ್ನುವಂತು ಪೇಳ್ವೆನಾ! ದರಿಸಿ ಸಮಂತು ತಿರ್ದುಗೆ ಬುಧರೆ ನವವರ್ಧಕಿ ಗೇಹಮಾತ್ರಮಂ || ನಿರವಿಸಲಂತದರ್ಕೆ ಪರಿಶೋಭೆಯದಗ್ಗಳಮಪ್ಪಿನಂ ನಿರಂ || ತರವೆಸಗಿ ಕರ್ತೃ ಪರಿಭಾವಿಸೆ ಕೇಳೆ ಯಜಮಾನನಲ್ಲವೇ! ೧೫ ಸಕಲಾಂತರ್ಯಾಮಿ ಜೀವಪ್ರಕರವಿವಿಧಚೈತನ್ಯರೂಪಂ ಜಗದ್ಯಾ . ಪಕಭಾವಂ ವಿಷ್ಣುವೆಂದಾಗಮತತಿ ಸತತಂ ಸರ್ವ ಸಂಬಂಧದಿಂ ಕಣ | ತುಕದಿಂದಾವಾವುದಂ ಬಣ್ಣಿಸಿದೊಡದು ಹರಿಸೊತ್ರಮಂದೀಗಚಿ || ತ್ರಕಥಾವಿಸ್ತಾರವಂ ಬಣ್ಣಿಸತೊಡರಿನಿದೆಂ ಸತ್ಯ ವಿತೆ ಮೆಚ್ಚಲೆ ೧೬ ಮೊದಲೊಳೆ ದಂಡಿಕವೀಶ್ವರಂ ದತಕುಮಾರಾಖ್ಯಾತಚಾರಿತ್ರವಂ ! ಪದೆಪಿಂ ಸಂಸ್ಕೃತಭಾಷೆಯಿಂ ರಚಿಸಿದಂ ಧಾತ್ರೀಜನಸ್ತೋತ್ರಸ | ವ್ಯದವಪ್ಪಂತವನಾಂ ಪ್ರಸಿದ್ದಿ ಯನತಾರಾಕಾರಮಂ ತಾ... ಸ | ದ್ವಿದಿತಂ ರಂಗದೊಳಾಡಿ ತೋರ್ಪ ತೆಱದಿಂ ಪೇಂ ಸುಕರ್ಣಾಟದಿಂ | 1. ರನ್ನ ನಂ. ಕ. 2 ವಂಗ.