ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೧೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಭಿನವ ದಶಕುಮಾರಚಂತ ಅದಸ್ಸನ ತೆಂಕಲೆ ಸೆ | ರ್ಚಿದ ಹಿನುವಾನ ಹೇಮಕೂಟ ನಿಷಧಂ ಬಡಗಲೆ || ಸದನಳನೀಲಪ್ಪೇತಂ | ಪದೆಪಿ೦ ಶೃಂಗಿಗಳೆನಿ ವರ್ಷ ಗಿರೀಂದ್ರ | ಅದರಿ೦ ಮೂಡ೮ ಮಂದರ | ಮದು ತೆಂಕಲೆ ಗಂಧಮಾದನಂ ಪಡುವಲೆ ಪೆ # ರ್ಚಿದ ನಿಷ್ಕಧಮದ ಬಡಗಲೆ || ಪದೆದು ಸುಪಾರ್ಶ್ವ೦ ಸುರಾದಿಗೆಸೆದವದಬಲೇ | - ವಿವಿಧಗಿರಿಗಳೊಳಿ ಸ | ದ್ವಾನಕಿ ಕೇಳಿ ಕಡವು ಜಂಬು ಪಿಪ್ಪಲಮಾಲಂ || ತೀವಿರ್ಕುo ಮತ್ತವಳಿ | ಭಾವಿಸಿ ಕೇಳೆ ಸೇನನಟಿ ನಂದನವನವುಂ | ಕ್ರಮದಿಂ ಬೈತ್ರರಥಂ ಗಂ | ಧಮಾದ ವೈವಾಜ ನಂದನಂಗಳೆನಿತ್ರವಂ | ಕಮಳ ನಿಭಾನನೆ ಕೇ$ ಮ | ತೆಮುದಂ ಮಿಗೆ ಸೇನೆಸೆವ ಸುರಸರಸಿಗಳಂ || - ಅರುಣೋದ ಮಹಾಭದ್ರಂ | ಸ್ಪುರಿಸಿದೊಡಾಅಗ್ರಮಾನಸಂ ಸರಸಿಗಳಾ | ಗಿರಿಗಳಮೇಲೆಸೆದಿರ್ಕo | ಗುರುಕುಲೆ ಕೇಳಿ ಮತ್ತೆ ಪೇಚೈನುಕುಲಗಿರಿಯಂ | ಅದಾವುವೆಂದೊಡೆ ಕಾದಲೆ ಕೇಳಿ ಮಹೇಂದ್ರ, ಮಲಯಾಚಲ ಸಹ್ಯಗಿರಿ?೦ದ್ರ, ಶುಕ್ಕಿರ್ವಾ! ಭೇದಿಸೆ ಯಕ್ಷಪರ್ವತ ಸುವಿಂಧ್ಯ ವಹಿಧರ ಪಾರಿಯಾಕ್ರಮೆಂ | ದಾದುವು ಗೋತ್ರಮಿಳೆಗಬ್ಬಭವಂ ಮಿಗೆ ಕೊಟ್ಟ ಕಿಲ್ಲ ೪೦ | ದಾದಿ ಜಗಂಗಳಾಂಕೆನೆ ರಂಜಿಸುಗುಂ ಧವಳಾಬ್ಬಲೋಚನೆ # ೧೬ ಮತ 0 & : ; ೧೫