ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೧೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಭಿನವ ದಕಕುಮಾರಚರಿತೆ ૦૫.૨ ೩೪ ೧ಣಿ ಬಿಗಿದಮದಪ್ಪಿಕೊಂಡು ಸುರತಶ್ರಮದಿಂ ಸುಖನಿದ್ರೆಗೈದು ಕಾ | ಮಿಗಳೆಸೆದರಿ ಮನೋಭವನ ನಾಟಕದಿಂಬಿನ ಬೊಂಬೆಯೆಂಬಿನಂ ೩೩ - ಅಂತು ಕಂದರ್ಪಕೇಳೀಕಲವದೊಳೆ ಎಬಿಲ್ಲು ಸುಖನಿದೆ )ಯಿಂದಿಷಿಗಳೆ ಜರನಕಲಹಂಸಕರಣಾಂ | ತರದೊಳೆ ತಾವರೆಯ ನೂಲ ಸಂಕಲೆಯಿಕ್ಕಿ | ರ್ಪಿರವಿನ ಕನಸು ಕಂಡರಿ ! ನರಪತಿಯುವನಂತಿಸಂದರಿಯುವಾಕ್ಷಣದೊಳೆ | ಅಂತು ದುಸ್ಸ sಪ್ಪ ವಂ ಕಂಡು ಅರುಣೋದಯಕಾಲದೊಳಿ | ರ್ಬರುಮೊರ್ಮೊದಲೆಲ್ಲು ನೋಡೆ ಭೂಪಾಲನ ಸ || ಚರಣಾಗ್ರದೊಳಿರ್ದುದು ಭೀ || ಕರಮೆನಿಸುವ ಬೆವೆಸದ ಸಂಕಲೆಯಾಗಳ | ೩೫ ಉಡುಗಣವುಂ ನಿಜಾಂಧಿನಖದೀಧಿತಿಯಿಂ ಸೆರೆಗೆಯ್ದೆ ಯಿನ್ನವಂ || ಬಿಡುವದೆನು ಪೂರ್ಣಶತಿ ಕಾಿಡಿದಿರ್ದನೊ ಪೇಟೆನಿ ಬೆ | ಭ್ರಡೆವಿಡದಿರ್ಪ ರೂಮಯಶೃಂಖಲೆ ರಾಜಕುಮಾರನಂಘಿಯೊಳೆ | ತೊಡರ್ದಿರೆ ಕಂಡವಂತಿವಧು ಬಾಯಲಿದಳತೀವಬೇದದೊಳೆ | ೩೬ - ಅಂತತ್ರೀಕರಮಪ್ಪ ಸಂಕಲೆಯಂ ಕುಮಾರನ ಕಾಲೋಳೆ ಭೋ೦ಕೆನಲ ನಂತೀಸ ಸಾಂದರಿ ಕಂಡು - ಪಾಪಿ ವಿಧಾತ್ರನಿಂ ಕುಸುಮಕೋಮಲರೇಪನ ಕಾಲ್ ಬಂಧನಂ || ಪಾಪಿಸಲಕ್ಕುಮೆ ಎನುತೆ ಕೋಕವನ್ನೆದೆ ಕುಮಾರಿ ತನ್ನ ಕಾಂ | ತಾಪರಿವಾರಮಂಬೆರಸು ಬೇಡೆಲೆ ವಲ್ಲಭೆ ಶೋಕಮಂದು ಧಾ | ಶ್ರೀಪತಿ ಹೇಳಿ ನೊಂದೆರಡು ತಿಂಗಳ ಬಂಧನವೆಂದು ಕಾಂತೆಯೊಳೆ 1 ೩೭ ಆ೦ ಪೂರ್ವಭವದೊಳರಡು ದಿ | ನಂ ಪಿಡಿತಂದೊಂದು ಹಂಸಿಯಂಘ್ರದಯವುಂ ೫ ತಂಪಿನ ತಾವರೆನೂಲಿಂ | ಬೆಂಪಿಂ ಕಟ್ಟರ್ದೆನಂಬುಕೇಳಿಯೊಳಬಲ್ಲೇ | 20