ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೧೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇಳ ಕಾವ್ಯಕಲಾನಿಧಿ [ಆಶ್ವಾಸಂ - ಅತಾಂ ಪೊರ್ವನವಳೆ ಶಾಂಭವನೆಂಬರಸಾಗಿರ್ದಲ್ಲಿ ಜಲಕ್ರೀಡಾ ಸಮಯದೊಳೆ ಒಂದು ಹಂಸಿಯನೆರಡುದಿನಂ ನಿರ್ಬಂಧಿಸಿದ ಕಾರಣದಿಂದ ನಗಿಜನ್ಮ ದೊ೪೦ತೀಬಂಧನಂ ಬಂದುದೆಂಬುದಂ ಕೇಳವೆನೆಂದೊಡಂ ಮಾಇದೆ - ಇಂದುವ ಬಿಂಬದಿಂದನ್ನು ತಬಿಂದುಗಳೊಕ್ಕಪುವೆಂಬವೋಲೆ ಮಹಾ | ಇಂದನವೇಗದಿಂದೆ ಸುರಿವತ್ರುಸಲಂ ಪೊನಲಾಗೆ ಮುತ್ತಮಂ | ಟುಂ ದೆಸೆ ತೀವ್ರವಂತೆ ಮಿಗುವಾರ್ತರವಂ ಪೊಸತಾಗೆ ದುಃಖದಿಂ | ಮುಂದುಗೆಡುತ್ತೆ ಶೋಕಿಸುವ ಕಾಂತೆಗೆ ಮುತ್ತಿನ ಭೀತಿಯೊಪ್ಪದೇ | ೩೯ ಅಂತು ಕಟ್ಟಾಸುದದಿಂದವಂತೀಸಂದರಿ ಕನವತದ ಭೀತಿಯಂ ಬಗೆ ಯದೆ ಶೋಕಿಸುವ ಧ್ವನಿಯನಂತರ್ವಾಸಿಕರಿ ಕೇಳು ಬಂದು ನೋಟ್ನಂ ಕೋವಳದೇಹನನತೃಭಿ | ರಾಮನನದ್ಭುತಗಭೀರವರ್ತಿಯನತು | ದ್ವಾನುಭುಜನಂ ಮನೋಹರ | ಭೂಮಿಾಶರಸುತನನಂತವರ ವಿಗೆ ಕಂಡರಿ | ಅಂತಿರ್ದ ಕುಮಾರನಂ ಕಂಡು ಕನ್ಧಾಂತಃಪುರವಂ ವಿಚಾರರಹಿತಂ ನಿರ್ಭೀತಿಯಿಂ ಪೊಕೈನ | ತೃನ್ಯಾಯಂ ಬಿಗಿ ಕಟ್ಟು ಕಳ್ಳನನೆನುತ್ತುದ್ರೇಕಿಸಲೆ ಚಿತ್ರಕಾ | ಅನೈಂ ಮಿಕ್ಕವನೊರ್ವ ಕಿಂಕರವರಂ ತದ್ರೂಪನಂ ಕಂಡಿವಂ || ಮಾನ್ಸಂ ದಂಡಿಸಲನೊಲ್ಲ ಅಧ್ರವೆಂ ಶ್ರೀಚಂಡವನಾಖ್ಯನೊಳೆ ೬ ೪೧ - ಎಂದು ಚಂಡವರ್ನುoಗವಂ ಪೋಗಿ ಪೇಲವನಂ ಬೇಗದಿಂ ತನ್ನಿಮೆ ನಲೋಡಂ - ಬೆಳ್ಳಿಯ ಸಂಕಲೆಯೊಡನಾ | ಬಲ್ಲಾಳಳೆ ಕೆಚ್ಚನಾರ್ಪಿನಿಂ ಪಿಡಿದು ಧರಾ | ವಲ್ಲಭನಂ ತಂದರಿ ಸಭೆ | ಯೆಲ್ಲಂ ಬಿಗಾಗಿ ನೆಚ್ಚಿನ ಕಡುನೇಗಂ | to 8»