ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೧೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಭಿನವ ದಕವರಜರಿತ ೧೫೫ ದಿ ಟ - ಅಂತು ಸಿಡಿತಂದು ರಾಜಕುಮಾರನಂ ಚಂಡವರ್ನನ ಮುಂದೆ ನಿಲಿಸಲಾ ತಂ ನೋಡಿ ಇವನೇ ಅಂತವನೊಪ್ಪುವೆನ್ನನುಜನಂ ಕನ್ಯಾರ್ಥದಿಂ ಕೊಂದ ಕೈ । ತವಪ್ರಸೋದ್ಭವಮಿತ್ರನೀತನಸುನಂ ವೈವಸ್ವತಂದೊಪ್ಪಿಸೆಂ ! ಬ ವಿಶೇಷೋಕಿಯವಂತಿದೇವನ ಕಳಾಸಂಸನ್ನೆ ಮಾದೇವಿಯಾ | ಶ್ರವಣಕ್ಕೆಯರೆ ಚಂಡವರ್ನಸಚಿವ೦ಗಿಂತೆಂದು ಪೇ॰ಟ್ಟದಳೆ | ೪೩ - ಅದೆಂತೆನೆಅವನಂ ಕೊಂದೆಡವಂತಿದೇವಿ ಮೊದಲೋಳೆ ಶೀರ್ಗುಂ ದಿಟಂ ತೀರ್ದೊಡೇ ನವಳಿ೦ ಏಂದಿರವೆಮ್ಮ ಜೀವಮೆರಡೆಂಬೀನಿಶ್ಚಯಕ್ಕಲ್ಲಿ ತ | ನೃ ವಿಚಾರಕ್ರಮವೆಂಪುಟಂತೆಸಗುಗೆಂಬೀವಾರ್ತೆಯಂ ಕೇಳು ಮಂ ! ತ್ರಿವರಂ ಕೊಲ್ಲದೆ ಭೂಪನಂ ಕಳವಿದಂ ಕಾರಾಗೃಹಕ್ಕಾ ಹಣ೦ | 88 ಅಂತಾತನಂ ಸೆಖೆಯಿಡಲೆ ಬಲಕ್ಕಿತ್ತಲೆ ಮರುಳಾಗಿಯವಂತೀಶ್ವರ | ನರಸಿ ಮಹಾದೇವಿಯರ್ವರುಂ ಕಾಂತಃ || ಪುರದೊಳೆ ಸಿಕ್ಕಿದ ಕಳ್ಳನ | ನೊರಸಲ್ಸಿಡೆಂಗಸರಿ ಮಗುಳ್ಗೆ | - ಎಂದು ಮಹೇಂದಾ ಚಲದೊಳೆ ತಸಂಬಡುತಿರ್ವ ದರ್ಪಸಾರಂಗೋಲೆ ಯಂ ಕಳಿಸಿ ಕುಳ್ಯರ್ದಾಗಳೆ ಚಂಘಪುರಸತಿಯೆನಿಸುವ | ಪೆಂಸಂ ಪಡೆದಿರ್ಪ ನಿಂಹವರ್ನುನ ಮಗಳಂ | ತಾಂ ಪೂರ್ವದೊಳರೆದಟ್ಟಿದ | ಪೆಂಪಿನ ದೂತಂ ಕನಲ್ಲು ಮಗುಳ್ಳೆತಂದಂ || ಅಂತಾದೂತಂ ಬಂದೋಲಗದೊಳಿರ್ದ ಚಂಡವರ್ನುಂಗೆ ಪೊಡಮಟ್ಟ ತಂದಂ ೪೫ 8