ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೧೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

64 ೬೭ ಸ್ತ್ರೀ. ಕಾವ್ಯಕಲಾನಿಧಿ [ಆಶ್ವಾಸ ಪನಂ ತೋ | ಛಲದಿಂ ಮೇಲ್ವಾಯ್ತು ಬೇಗಂ ಪಿಡಿದು ನಡೆದು ಚಂಪಾ ಪುರಾವಾಸನುಂ ನಿ | ಕ್ಲಲಸತ್ಸಂ ಪೊಕ್ಕು ಬಾಹಾಬಲದ ಸೊಬಗಿನಿಂದಿ ರ್ದನಾಚಂಡವರ್ಮo | - ಅಂತು ನಿಂಹವರ್ಮನು ಪಿಡಿದು ಚಂಪಾಪುರಕ್ಕೆ ಬಂದು ಅರಮನೆಯಂ ಪೊಕ್ಕು ಮುಡಿದೆವಸಂ ಬರವೇಜನ್ನಿಲ್ಲಿಗಂಬಾಲಿಕೆಯನಿದು ಮುಹೂರ್ತo ವಿವಾಹಕ್ಕೆನುತ್ತಾ | ದರದಿಂ- ಮಾಂಗಲ್ಯವನ್ನು ಪ್ರಕರಮನೊಲವಿಂದಾಕ್ಷಣಂ ಮಾಡಿ ತತ್ಸುಂ | ದರಿಯಂ ಕೈಗೈದು ಬೇಗಂ ಬರಿಸಿ ಮದುವೆಯೊಳೆ ನಿಲ್ಪ ಸಂರಂಭದಿಂ ನಿ | ರ್ಭರಸಂತೋಪ್ರಾತಿರೇಕಂ ಮಿಗುವಿನಮೆಸೆದಂ ರಾಗದಿಂ ಚಂಡವರ್ಮo # ಅಂತಂಬಾಲಿಕೆಯಂ ಹಸೆಗೆ ಬರಿಸಿ ಮದುವೆಯಪ್ಪೆನೆಂಬ ಸಮಯದೊಳೆ - ನಸುಕೆಂಪಾದಕಿ ಕೆಂದೂಳಡರ್ದ ಪದಯುಗಂ ಒನಕೆ ಸೋರ್ವ ತಾಳ೦ | ಬಿಸುಸುಯ್ಲಿ೦ ತೆಂಕುವಂಗಂ ಬಂತೊಣಗಿದ ಗಂಟಲೆ ಕರಂ ಇ೦ದಿದಾಸ್ಯ | ಪೊಸತಪ್ಪಾ ಟೋಪಮೊಪ್ಪಲಿ ಸರಭಸಗತಿಯಿಂ ಬಂದನು ದಂಡಸತ್ತಾ ! ವಸಥಂ ದೂತಪ್ಪನಿದ್ದಂ ಹರಿಣತರಣನೆಂಬಂ ಮನೋವೇ ಗದಿಂದಂ ೭. - ಅಂತು ಹರಿಳಿಚರಣನೆಂಬ ದೂತಂ ಬಂದು ಚಂಡವರ್ನ೦ಗೋಲಿಯಂ ಕುಡಲದಲೋಳೆ – ಧರೆಯೊಳೆ ನೀತಿವಿದಂ ವಿಚಾರಪರನೆಂದಾರಾದಾರೈಕೆಗೆ || ದಿರಿಸಲಿ ಮುಪ್ಪಿನ ತಂದೆ ತಾಯ ನುಡಿಯಂ ಕೇಳ್ಲ್ಲಿ ಕನ್ನಾಗೃಹಾಂ | ತರದೊಳೆ ಸಿಕ್ಕಿದ ಕಳ್ಳನಂ ಸೆಖೆಯೊಳಿಟ್ಟು ಕೊಲ್ಲನೇಕೀಗ ಚೆ | ಚರದಿಂ ಕೊಬ್ಬು ದನೇಕಚಿತ್ರವಧೆಯಿಂದೀವೋಲೆಗಂಡಾಕ್ಷಣ೦ | vo ಎಲದಿರಲದಲ ಕಂಡು | ಕಡುಬೇಸಾಯಿಮದುವೆಯೊ ! Vಡಗೂಡಿ ಬಲಕ್ಕವನನನಾನೆಯ ಕೈಯಿಂ || ಪೊಡೆಸಿ ರದನಾಗದಿಂದಿ | ರ್ಕಡಿಯಂ ವಾಡಿಸುವೆನೆಲ್ಲರುಂ ನೋ೭ನೆಗಂ |