ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೧೭೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಅಭಿನವ ಸರಕುಮಾರಚರಿತೆ ೧೬ಕ್ಷೆ ಎಂದು ನಾವತಿಗನ ಮೊಗಮಂ ನೋಡೆ ಮದನೊಸರ್ವ ಭಂಡತನ | ನದಟಂ ಸಿಂಗರಿಸಿ ತಂದು ಬಾಗಿಲೊಳಿರಿಸಂ || ಬದುವಾತನಾಕ್ಷಣಂ ಸೆ | ಟಿದ ಗಜನಂ ತಂದು ಬಾಗಿಲೋಣಿ ನಿಲಿಸಿರ್ದo # ಅದೆಂತೆನೆ- ಗಂಡಸ್ತಾನದೊಳುರ್ಕಿನೋರ್ವ ಮದದಿಂ ಮುಂಗಾಣದುಬ್ರೇಕದಿಂ | ತುಂಡಾದಂಡನನೆತ್ತಿ ತನ್ನ ಸೇಲಂ ಮಾಯಾನೆಯೆಂದಟ್ಟುವು || ದಂಡಕೊyಧದಿನೊ೦ದಿ ನಿಂದುದು ನಗಂ ಮಾತಂಗವಾದಂತೆ ವೆ' | ತಂಡಂ ಬಂದುದು ಚಂಡ ಪೋತನೆಸರಿಂ ರಾಜಾಲಯದ್ವಾರದೊಳಿ & v೩ - ಧೃತಪದ್ಮಾನುನಯಂ ಸುಗೋತ್ರ ಜನನಂ ಭದ್ರಾನ್ಸಯಂ ದಾನವಾ || ರಿತನಂ ಕೌತುಕಕೀರ್ತನಂ ನೆಲಸಿದಲ್ಲಿ ಪಂಚಾಸ್ಪದೂ || ರಿತಮಾತಂಗವೆಸರ್ಗೆ ನೋಂತನೆನುತುಂ ಕೈವೇರ್ಚಿ ಸುಯಂತೆ ಫ್ರ | ತೃತಿಯಿಂ ರಂಜಿಸುತಿರ್ದುದುನ್ಮದಗಜಂ ರಾಜಾಲಯದ್ವಾರದೊಳೆ | v8 ಅಂತು ರಾಜವಾಹನವಧಾರ್ಥಂ ಚಂಡ ಪೋತಗಜವುಂ ನಿಂಗರಿಸಿ ಬಾಗಿ ಲೋ೪ರಿಸಿ ಚಂಡವರ್ನ೦ ಪಸೆಯಂ ನಿಲ್ಕುಂದರ್ಕೊಳಗಂ ಪಗಲಿತ್ತಲೆ - ಚಳ ದುರುಕುಂಡಲಂ ಘನತರಿಸರಂ ಮಣಿಕಂಕಣ೦ ಲಸ | ತಳ ಶಕುಚಂ ಕಳಾಪನವಕಿಂಕಿಣಿ ನಸ್ರರಕಾಂಚಿ ನಿಂಗರ || ಕೃಳವಡೆ ರಾಜವಾಹನನೃ ಪಾಲನ ಕಾಲ್ಗಳಳಿರ್ದ ರೂಪೃಶೃಂ || ಖಳೆ ಸತಿಯಾಗಿ ಕೈಮುಗಿದು ನಿಂದುದದೊಂದು ಮಹಾವಿಲಾಸದಿಂ | wrH - ಅಂತು ಕೈಮುಗಿದು ನಿಂದ ವಿಳಾಸಿನಿಯಂ ರಾಜವಾಹನಂ ನೋಡಿ ನೀವಾರ್ಗೆ ಬಂದ ಕಾರನು | ದೇನಿಲ್ಲಿಗೆ ವತ್ಪದಕ್ಕೆ ಶೃಂಖಲೆಯಾಗಲಿ | ಮಾನಿನಿ ಕಾರಣವೇನೆಂ || ದಾನರಸತಿ ಕೇಳೆ ಹೇಲುತ್ಥತೆಯಾದಳ | •y