ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೧೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ra ಕಾವ್ಯಕಲಾನಿಧಿ [ಆಶಾಸ? , ಆಗೆಂತೆನೆ - ಮಾಂಡವ್ಹಾತಿವಸಿಪ್ಪಗೌತಮಮುನಿಖಾತಂ ಮಹಾಂಭೋಜಗ | ರ್ಭಾ೦ಡಂ ಕೋಟಿಯುಗಂಗಳಯ ಅದೊಡಂ ನಿಶ್ಚಿಂತದಿಂದಿರ್ಪ ಮಾ | ರ್ಕಂಡೇಯಂ ಪಡೆದೊಂದು ಪ್ರಣ್ಯನದಿಯಂ ಮೀಯಕ್ಕೆ ಬಂದಿರ್ದನು || ದಂಡಸ್ಟ್ರೈಶರೀರನೋಂದುದೆವಸಂ ಭೂಪಾಲವಿದ್ಯಾಧರಾ 8 v೩ ಅಂತಾಮಹರ್ಷಿ ಸ್ಪಾ ನಂಗೆಾಗಳೆ ಚಿತ್ರದ ಸಂಭ್ರಮಂ ಬೆರಸು ಬೆಚರವಾರ್ಗದೊಳಾಂ ಬರುತ್ತಿರಲಿ | ಮುತ್ತಿನ ಹಾರವೆನ್ನ ಕೊರಲಿಂ ಪದಾತನ ಚೆಲುವೆತ್ತ ನು | ಹ್ನೆತ್ತಿಯ ಮೇಲೆ ಬೀಟೆ ಕಡುನೊಂದು ತಿರಸ್ಕಟಮಂ ಕರಂಗಳಂ | ದೊತ್ತಿಕೊಳುತ್ತೆ ಮೇಲೆ ಸುಯ್ವೆನ್ನ ನೋನಲ್ಲು ಕನಲ್ಲು ನೋಡಿದಂ | ಎಲೆ ಪಾತಕಿ ಯುವನಮದ | ವಿಲಾಸದಿಂ ಪೆರ್ಚುತೇತಕಘವರ್ಷನಿ | ಕೃಅಚಿತ್ತನೆನಿಪ್ಪನ್ನಂ | ತಿಳಿಯದೆ ಪೇಟೆ ಲೋಹಜಾತಿಯೊಳೆ ನೋಯಿಸಿದೋ ? | ರ್v ಎಂದು ಮುತ್ತಂ ಕೋಪಂ ಕೈಗಣೆ ಚಿತ್ತವೃಥೆಯನಏಲ್ಕು ಪೋ ಲೋಪವಾಗೆಂದು ಈ ಜೋ 1 ರೂಪಂ ಕೊಟ್ಟಂ ಮಹಾಪಾಪಮನದನಲಿದಾಂ ಸ್ತೋತ್ರಮಂ ಮಾಡೆ ಶಾಪಂ | ಲೋಪಂ ತಾನಕ್ಕೆರಭಿಂಗಳೊಳನವರತಂ ರಾಜವಾಹಾರ ಭೂಸೇವಾ | ವ್ಯಾಪಾರಂ ನಿನ್ನೊಳಾಗಲೆ ಸುದತಿ ತೊದಳಿದಿಂದು ಬೀ ಚೊಟ್ಟನೆನ್ನಂ ಅಂತು ಬೀಳ್ಕೊಡಲೋಡಂ ಅಂತಾಮುನಿಪನ ಶಾಶದಿ | ನಂತಸ ಪದೆ ಕರಂ ಕೊರಂಗಿ ಮನ | ಶಿ೦ತಾಹತಿಯಿಂ ಕನಿ || ಯಂ ತವ ನೀರುಂಡು ರೂಪೃಶೃಂಖಲೆಯಾದೇಂ | n