ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೧೭೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಅಭಿನವ ದರಕುಮಾರಚರಿತ 4 & - ಅಂತಾಂಸುರಮಂಜರಿಯೆಂಬ ಖೇಚರನ್ತಿ } ಶಾಪದಿಂ ಬೆಳ್ಳಿಯ ಸಂಕಲೆ ಯಾಗಿ ಮಹೇಂದ್ರಾಚಲದ ಕೆಲದೊಳಿ ಬಿಜ್ರಲೆ ಖೇಚರಲೋಕದಿನೊರ್ವo | ಖೇಚರಣೆಯಂದು ದರ್ಸಸಾರನ್ನಸಾಲಂ | ಗಾಚಾರವನೆಸಗಿ ಬS | ಕ್ಯಾಚಾತುಯೆಂದವಲಗಿಂತೆಂದಂ | ೯೨. ಎನ್ನೊಡನೊರ್ವ೦ ಖೇಚರ ! ನುನ್ನ ತಿಯಿಂ ತೊಡರ್ದೊಡವನೊಳಾಂ ಸೋ೦ ನೀ | ನಿನ್ನೆನಗೆ ವಿಜಯಸಿದ್ದಿ ಯ | ನನ್ನ ತಮಪ್ಪಂತೆ ಮಾದತಿಯೋರ್ವಲದಿಂ | ಎಂದಾವೀರಸೇನನೆಂಬ ಬೇಚರಂ ಮಿತ್ರಭಾವದಿಂ ಮಹೇಂದ್ರಾಚಲದೆ $ ತಪಂಗೆಯ್ಯುತ್ತಿರ್ದ" ದರ್ಪಸಾರಂಗೆ ಪೇಟ್ಗೊಡಾತನಿಂತೆಂದಂ ನಿನಗಾಂ ಸಹಾಯನಪ್ಪೆ | ನಿನಗೆ ಜಯಾಭ್ಯುದಯವುಪ್ಪವೊಲೆ ಮಿಗೆ ಮಾಸ್ಸೆಂ | ನಿನಗೆನ್ನ ನುಜೆಯ ನಿತ್ಸೆ | ನನುನಯದಿಂದಿನ್ನು ಸಂದೆಯಂ ಸೆತುಂಟೇ! ೯8 - ಎಂದು ದರ್ಪಸಾರಂ ಖೇಚರಂಗೆ ಹೇಳ್ಕೊಡಾಖೇಚರಂ ವಿಜಯನಿದ್ದಿ | ಯಂ ಕನ್ಯಾಸಿದ್ದಿ ಯಗ್ಗಳಮೆಂದು ಭಾವಿಸಿ ತನಗೆ ಕೊಟ್ಟ ಕನ್ನಿಕೆಯ ನೋಟ್ಟೆನೆಂದು ಬರುತ್ತೆನ್ನು ಕಂಡು - ಈಸಂಕಲೆಯುಂ ಕೊಂಡು || ಯಾ ಸುರಮೆನಲೆನ್ನ ನಗೆಯ ಕಾಲ್ಲಿ ಕುವೆನೆಂf ದಾಸುಭಟರೇಚರೇಕ್ಷರ | ನೋಸರಿಸದೆ ತೆಗೆದನಲೆ ನೃಪಕುಲತಿಲಕಾ | ಅಂತು ಸಂಕಲೆಯಂ ಕೊಂಡು ಬಂದು ಕನ್ನಿಕೆಯಿದ ಕರುಮಾಡವಂ ಫಗುವುದುಂ ೯೫.