ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೧೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬ ಕಾವ್ಯ ಕಲಾನಿಧಿ [ಆಶ್ವಾಸ ೯v - ನೀನುಂ ನಚ್ಚಿನವಂತಿದೇವಿಯುವನಂಗಕ್ರೀಡೆಯಿಂದಂ ಎಟ | ಲ್ಲಾನಂದಾಂಬುಧಿಯೊಳೆ ನುಂಗಿ ಸುಖನಿದಾಸಕರಾಗಿರ್ದುದಂ || ತಾನುಂ ನೋಡಿಯೇ ಖೇಚರಂ ನಿಗಳವ'೦ ನಿನ್ನ ೦ಿಯೊಳೆ ಸಾರ್ಚಿದಂ | ಭೂನಾಥಂ ತನಗೀವೆನೆಂಬ ಸತಿಯೊಳೆ ಕೂಡಿರ್ದನೆಂಬೀರ್ಸ್ಯೆಯಿಂ। ೯೬ ಇದು ಮಚ್ಛಾಪಪ್ರಪಂಚಂ ನಿನಗೆ ರಿಪುಜಯಂ ರಾಜೃಸಂಸಿದ್ಧಿಯಕ್ಕಿ | ನ್ನು ದಂಗೆಯೆನಾದಂ ನೀಂ ಬೆಸಸುವುದೆನಗೆಂದಸ್ಸರಸ್ತಿ ವಿಳಾಸ ಸ್ಪದದಿಂದಂ ಸೇಟೆ ಕೆಯ್ಯಂ ಮುಗಿದು ವಿನಯವಾಕ್ಷಿ ತಿಯಿಂ ರಾಸವಾಹಂ। ಮುದದಿಂದಾನೇಚರಸಿ ಗನುನಯಮೆಸೆಯಲ್ಕಾತನಿಂತೆಂದನಾಗಳೆ | ೯೬ ಈವೃತ್ತಾಂತವನೆನ್ನ ಮ | ನೋವಲ್ಲಭೆಯಪ್ಪವಂತಿದೇವಿಗೆ ಸೇಜ್ಂಗಿ ದ್ರಾವಾಸನೆಯು ವುದೆಂ || ದಾವಧುವಿಂಗರಸನುನಿರ್ವ ಸಮಯಾಂತರದೊಳೆ ! ಅತಿಕೊಳಾಹಳಮಪ್ರೊ | ರ್ಜಿತಸನತರಮುಗ್ಧಸಂಗವಿಲ್ಲದೆ ದಿಕ್ಸಂ | ತತಿಯೋಳೆ ಎಳೆದುದು ಬೇಗಂ || ಹತೋಹತಞ್ಞಂಡವರ್ನಎಂಬೀವಾಕ್ಕಂ | ಆರೆಂದರಿಯೆನದೊರ್ವo || ವೀರಂ ಪರಿಣಯನಕಳಕಳಂ ಮಿಗುವಾಗಳಿ ಕೂರಸಿಯಂ ಕಿಞ್ಞಾಗಳ | ಸೇರುರವಂ ತಿವಿಯ ತಂಡವರ್ನ೦ ಮಡಿದಂ | ಅಂತು ಹತೋಹತಞ್ಞಂಡವರ್ನು ಎಂಬ ಧ್ವನಿಯಂ ರಾಜವಾಡಂ ಕೇಳು ಭರದಿಂ ಗರ್ಜಿಸಿ ಕೇಸರಂಗೆದು ನಿಂಹಂ ಕೋಪದಿಂದದಿಗ | ಹರದಿಂದಂ ಪೋವುಟ್ಟುದೆಂಬ ತೆಳದಿಂ ಬಾಹಾಬಲಂ ಪೆರ್ಚಿ' ಸಂ | ಜರದಿಂದಂ ಪೊನುಟ್ಟು ಮಾಗಧಧರಿತ್ರೀಪಾಲಪತ್ರ ಮುದ | `ರದಂ ಬಾಗಿಲೊಳೊಪ್ಪಿರಲೆ ಪದೆಪಿನಿಂ ಕಂಡಂತದರ್ಕೆಯಿ ದಂ|| ೧೦೧ ್ರ ೧೦೦