ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೧೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಅಭಿನವಕಕಮರಚರಿತೆ ಮತ್ತಮುಮ್ಮನಾಗೆ ೯೦ ಕವಿತೆಯೊಳೆ, ಕಾಯಿರಿ ಮೆಂರ್ಬು ವೃ ಕ್ಷದೊಳೆ, ಪೊಡೆಯೆಂಬ ದು ಕುಕ್ಷಿಯೋಳಿ, ಬುದು ನಿಕ್ಷೇಪಭಾಷೆ ಭೂಳೆ, ಕಪ್ಟೆಂಬರು ರಸ ಶೇಷದೊಳೆ, ರಾಗದ್ವೇಷಂ ವಿರಹಿಗಳೊಳ, ಖಲಸವರ್ತನಂ ತೆಲ್ಲಿಗಳೆ, ತಮಸ್ಸಂಕುಳಂ ಬಹುಳ ಪಕ್ಷದೊಳೆ, ವಿ ಇಬ್ಬೇಸಂ ಗೂಗೆಗಳೊಳೆ, ವಿಶ್ವಾಸವಂಗಂ ತಿದಿಗಳೊಳೆ, ನಿಂದಿಸುವುದು ಯುದ್ಧದೊಳೆ, ಭೋಗಭಂಗಂ ಪಾವಡಿಗರೊಳೆ, ಹಿರಾ ಕವಂಡಂ ವಾ ಹಾವತಾರದೊಳೆ, ಆಕ್ಷೇ ಸಮಲಂಕಾರದೊಳೆ, ಅರ್ಥವಾದಂ ಸ್ತೋತ್ರ ದೊಳಲ್ಲದೆ ತನ್ನೋ ಆಲ್ವೆನಿಸಿರ್ರುದು, ಅಂತುಮುಲ್ಲದೆಯುಂ - ರತಿಲೀಲಾಭವನಂ ವನಂ ಸತತಸ` ಬೆಳ್ಳಿವನಂ ಜೀವನಂ || ಶ್ರುತಿಚಿನ್ನಾವತಿಭಾಜನಂ ಜನಮನಂಗಾಸಾಕುಲಂ ಕುಲಂ | ನುತಸಸದಿಸಮುದ್ಧ ತಂ ಧರಣಿ ಲಕ್ಷ್ಮಿ ಬಂಧುರಂ ಬಂಧುರಂ || ಜಿತರಾಜನಕಮೆಂದೊಡಾವಿಷಯದೊಳ್ಳಂ ಬಣ್ಣಿಸ೮ ಬರ್ಕಾ ಮೇ ೧೦೩ ಅಂತಾಮಗಧದೇಶಕ್ಕೆ ಭೂಪ್ರಣವೆನಿಸಿ, ನಯನಾನಂಕರಂ ಸುಖ | ಚಯಸಹಿತಂ ನಿಖಿಲದೇವತಾಯತನಸುಖ K ಪ್ರಯುತಂ ಸಙ್ಗನಚಿತ್ರ ! ಪ್ರಿಯದೆನಲೆಸೆದಿರ್ರುದಧಿಕಮನೆ ಕುಸುಮಪುರಂ || ಪ್ರಕಟಂಬೆತ್ತಿರ್ಪ ಪೊಂಗೋ೦ಟೆಯ ತೆನೆಯೆಸಳ್ಳಿ ಕೇಸರಂ ಸಧಶಾಲಾ ನಿಕರಂ ರಾಜಾಲಯಂ ಕಣಿ- ಕೆ ವಿವಿಧ ರಂಧೀಶಸ ಕುಮಾರೇಂ | ಮಕರಂದಂ ವಂದಿವೃಂದಂ ಮಧುಕರಪಟಲಂ ತಾನೆನನ್ನೊಪ್ಪುಗುಂ ಸಾ | ರ್ಥಕನಾಮುಂ ರಂಜಿಸಲೆ ತುಸುಮಪುರಿ ಜಗಾತಿಯಿಂದಂ ನಿತಾಂತಂ ತಳಿರ ತೊಡಂಬೆಯಂ ತಳೆದ ಮಾಮರನಾಮುರನಗೊಂಬಿನೊಳಿ | ಕಳರವದಿಂ ಕುಕಿಲ್ಪ ಮತಗೋಗಿಲೆ ಪೊಗುಡಿಟಾರದಿಂ ಪೊರ | ೪ಳಲತೆಯಲತಾವಳಿಯಿಡುಂಕುಳನಗವಾಡಿ ಪಾಚುತಿ ! ರ್ಪಆಗಳ ವಿಂಡು ರಂಜಿಸುವಿನಂ ಮೆಯಗುಂ ಸರಿದಾಡಿರ್ವo | & ಅದಲ್ಲದೆಯುಂ, -09