ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೧೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಭಿನವ ದರಕುಮಾರಚರಿತ ೧L ೧೦೦ ೧೦೩ ಅಂತು ಮುನ್ನ ಮೆ ತನ್ನಂ ಕೊಲ೮ ಸಿಂಗರಿಸಿ ಬಂದ ಚಂಡ ಶ್ರೇತಗಜ ಮಂ ಕಂಡು ಮಾವತಿಗನ ಕಾಲಂ ಸಿಡಿ | ದೊವದೆ ಸೆಳೆದವನನಿಕ್ಕಿಯಂಕುಸಮಂ ಕೊಂ | ಡಾವಾರಣಮಸ್ತಕದಿನಿ | ೪ವಲ್ಲಭನಿರ್ದನತುಳಸy sಸಮಗ್ರ | ಉದಯಗಿರಿಗಲಸಿ ರವಿ ಮೇ ! ಇುದಿಸಿದನೋ ನೀಲಗಿರಿಯೊಳನೆ ಮದಮಾತು | ಗದ ಮಸ್ತಕದೊಳೆ ಕುಳ್ಳಿ | ರ್ದದಟಂ ಮಿಗೆ ರಾಜವಾಹನಂ ಕಣ್ಣೆ ಸದಂ | ಅಂತು ಗಜಸ್ಕಂಧದೊಳಿರ್ದು ಪ್ರಜೆಯೊಳೆ ಕೂತೆ ನಿತಾಂತಂ ! ಗಜಬಜೆ ಮಿಗುತಿರಲಿದಂ ನೃಪಾಲಂ ಕಂಡಾ | ಗಜದಿಂ ಪರಂ ನೀJಸಿ | ವಿಜಯೋದ್ಯೋಗಕ್ಕೆ ದಾರಿದೆಗೆದನಲಂಪಿಂ | ೧೦೪ ಜಗದೊಳೆ ದುರ್ಬಲಚಂಡವರ್ನುನನದಾನಂ ಕೊಂದನಾವೀರನಿ | ಲ್ಲಿಗವಲ ಬಂದೊತೆ ದೇವದಾನವರೋ೪ಾವಂ ಕೊಲೊಡಂ ಕಾವೆನೆಂ | ಬ ಗಭೀರಧನಿಯಂ ನೃಪಾಲತಿಲಕಂ ಸಂಗ್ರಾಮದೊಳೆ ಬೀಬಿ ಮ || ತಗಸಕ್ಕಂಕುಶಮಿಕ್ಕಿ ನೂಂಕಿ ನಡೆದಂ ಸಾಮರ್ಥ್ಯದಿಕ್ಕುಂಜರo ೧೧೫ ಅಂತಾತನ ಗಂಭೀರಧ್ವನಿಯಂ ಕೇಳು ಕರದೊಳೆ ಕಿವಿ ಕಠಾರಂ | ಬೆರಸದಟಂ ಬೀದಿವರಿಯುತಿರ್ಕೆಲನಂ ಸಂ | ಹರಿಸುತಾ ದನಿವಲಿಯಿಂ | ದರಸನಿದಿರ್ಗೊನ್ರ ವೀರನೆಯಿದನಾಗಣೆ! ೧೮೬ ܩ