MY” ಕಾವ್ಯಕಲಾನಿಧಿ [ಆಶ್ವಾಸ ಬಂದಾವಿರನನನೆಯ | ವಿಂದೇಟುಸುತುಂ ತದಾಸಮಂ ಕಾಣುತೆ ನ ... ಗ್ನೆಂದಮಪಹಾರವರ್ಮನೆ | ಎಂದರಸಂ ಬಂದುಗೆಯ್ದು ತಳ್ಳಸಿಕೊಂಡಂ ! ೧೦೩ ಅಂತು ಬಂದಾತಂ ತನ್ನ ತಮ್ಮನಪ್ಪ ಪಹಾರವರ್ಮನಾದುದರಿಂ ರಾಜ ವಾಹನಂ ತಳ್ಳಿಸಿಕೊಳಲೊಡಂ - ಈತಂ ಮದಗ್ರಜಂ ಧಾ | ಪ್ರೀತಳ ಪತಿ ರಾಜವಾಹನಂ ತಪ್ಪದೆನು | ತೊತೆಲಿಗಿ ಹರ್ಷ ಪುಳಕ | ವಾತಮನಪಪಾರವರ್ಮನಾಂತೆಸೆದಿರ್ದo R ೧ov ಅಂತೊರ್ವರೋರ್ವರನಖಿದು ಸಂತೋಷಮಂ ತಳದಾನೆಯಂ ಮುಂದಕ್ಕೆ ನೂಂಕಿ ಪರಿಪರಿದು ಚಂಡವರ್ನನ | ಪರಿವಾರವನೆಯೇ ಮತ್ತಗಜದಿಂ ಮಿಗೆ ಸಂ ! ಹರಿಸಿ ವಿಜಯಾಂಗನಾನಿಜ | ವರನಾದಂ ರಾಜವಾಹನ&ತಿನಾಥಂ | - ಕರಿಕರಘಾತದಿಂ ಕೆಲಬರಂ ಕೆಲರಂ ಕರಖಡ್ಡಘಾತದಿಂ | ದೊದಿಸಿ ಬಿಸುಟ್ಟು ಭೀತಶರಣಾಗತರಂ ತವೆ ಕಾದು ತತ್ಪುರೇ || ಶರಗರಿಬೇದಮಂ ಕಳೆದು ನಾಳೆ ಸಿಳಿ ಪರೆದಿರ್ದ ವಸ್ತುವಂ || ತರಿಸಿ ಭುಜಪ್ರತಾಪದೊದವಿಂದೆಸೆದಂ ನೃಪರಾಜವಾಹನಂ | M೧೦ ಅಂತು ನಿಂಹವರ್ಮನಂ ಬಿಡಿಸಿ ಪರೆದಿರ್ದ ವಸ್ತುವಂ ನೆರಸುವ ಸವ ಯಹೊಳೆ ಕದಪನಮರ್ನ ಕುಂಡಲಮುಮುಮ್ಮಣಿಕಂಕಣಮಾಂತ ಕೆಯ್ಯ ಬೆ | ತದ ಸೆಳೆ ತೊಟ್ಟ ಪೊಚ್ಛ ಪೊಸಕುಪ್ಪಸದೊಪ್ಪನನಾನೆ ಮಂದಿಯಂ | ದಯಿಸುತಂದು ಎಂದು ಜನಪಂಗೊಲವಿಂ ಪೊಡೆವಟ್ಟು ನಿಂದನಂ || ಬುದರನದಿಂದನೊರ್ವನುರುನೇತ್ರಧರಂ ಜನತಾವುನೋಹರಂ ೧ ೧೧೧
ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೧೮೧
ಗೋಚರ