ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೧೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ್ವಿತೀಯ ಸಂಪ್ರದಂ. | ಅಪ್ರೈಮಾಕ್ಸಾಸಂ | -Jಪಕರವವರ್ ನ ಕರೆ → ಶ್ರೀಮದ್ದಲಗಾತೀರ ? ಕ್ಯಾಮಹಿಮಂ ಬಂದದೊಂದು ಪ್ರಳನಸ್ಥಳದೊಳೆ ! ಪ್ರೇಮದಿನಿರ್ದo ಗುಣನಿ | ನೀವುಂ ನಲವಿಂದಭಂಗವಿಟ್ಟಅಭ್ಯತ್ಯಂ | ಅಂತು ಬಂದ ಸಹಾರವರ್ನನಿಂ ಮಾಡಲ್ಪಟ್ಟ ಸೈ ಕತಂನಾಸನ ನಲಂ ಕರಿನಿರ್ವಿನಂ, ಅಂದಣವಂ ವದೇಭತತಿಯಂ ತುರಗಂಗಳನೆ: ಖ ಭೂಸರಾ | ನಂದದೆ ಛತ್ರಚಾಮರದ ತಿಂತಿಣಿ ಮೊಕೆ ನಡೆತಂದು ಚಿತ್ರವು | ರ್ಬೊಂದಿರೆ ರಾಜವಾಹನಗೃಪಾಲಕನಂ ಮಿಗೆ ಕಾಣಲತ್ಸವೊ | ರ್ವ೦ ದಲಿನವರ ನಿಜಸಹೋದರರಾದದಲ್ಲಿ ವಿಸ್ಮಯಂ || - ಅಂತು ಧನಮಿತ್ರಂ ಇಂದು ಕಾಣಿಸಿದರಸುಗಳೆಲ್ಲರರಸಂಗೆ ತಮ್ಮಂದಿರಾ ದರೆ; ಅದೆಂತೆನೆ:- ತನಗೆ ಕೃತಪ್ರಣ್ಣವಿಲ್ಲದ ! ದಿನವೇನಂ ಮಾಡಲು ನಿರರ್ಥಕವಕ್ಕಾಂ || ತನಗಧಿಕ ಪ್ರಮೋದವುನ | ದಿನವಿರ್ದೆಡೆಗೆದ್ದುಗುಂ ನಿಜಾಭೀಷ್ಮಫಲಂ || ಅಂತವರೆಲ್ಲರುಂ ನೃಪನನೀ ಹಿನಿಯೆನ್ನವೋಲಾರಿ ಕೃತಾರ್ಥರೆ | ಮೈಂತತಿಭಾಗ್ಯವುಂ ಪಡೆದರರೆನುತುಂ ನೃಪನಂಘ್ರಸನ್ನಮುಂ || ತಂತಮಗಪ್ಪಿ ಕೆ ಮುಗಿದು ದೆವರೆ ನಿನ್ನಯ ಪಾದ ಬಂದ ವೃ ! ತಾಂತವನೆನ್ನೊಳೊಲ್ಲು ಬೆಸಸಲೆ ದಯೆಗೆಯೆ ನೃಪರೂಪಮನ್ಮಥಾ ೪ ಎಂದನಕ ಬಿನ್ನಪಂಗೆಯ್ಯಲರಸಂ ತನ್ನ ವೃತ್ತಾಂತವುಂ ಪ್ರಪ್ರೋತ್ಸವ - ೧