ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೧೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾವೇಕೆ ಲಸಿಫಿ [ಆಶ್ವಾಸಂ - .

  • .

ಸೋಮದಕರ ಸಸಂಚರಂ ಸೇ . ಅನಂತರವಸಹಾರವರ್ನನ ಮೊ ಗನುಂ ನೋಡಿ ನೀನೆಸಗಿವ ಬಿಸನಂದನುಂ ಸೇಶೆನಲಾತಂ ಕೆಯುಳಂ ವು ಗಿದಿಂತೆಂದಂ:- ಎಲ್ಲರ ತೇಜದಿಂ ನಿಜಪದ | ಪಲ್ಲವವುಂ ಭಕ್ತಿಪೂರ್ವಮಣಸುವ ಒಗೆಯಿಂ | ದಲ್ಲಲ್ಲಿ ತೊCಲುತುಂ ಟಿ | ತ್ಯೋಲ್ಲಾಸದೊಳಂಗದೇಶವುಂ ಮಿಗೆ ಪೂಕೈಂ | - ಏಪೊಗಂಗರಾಜವಿಷಯಾಂತರದೊಳೆ ಬುಧಕಾವಮಂಗಳ ಶ್ರೀಪದದಿಂ ಲಸ ತ್ರಿ ದಿವಮಂ ಪವೆಗೊಗ್ಗಿ ನನಂತಭೋಗಶೋ || ಚಾಪರಿಪೂರ್ಣ ದಿಂ ಭುಜಗಮಂದಿರಮುಂ ಮಿಗೆ ಸೋಲು ಚೆಲ್ಪ ಚಂ ಪಾ 'ರಮೋಕ್ಷಗುಂ ಸಕಳ ಸಂಪದಸಾವಿಳಾಸದೇಲ್ವೆ ಯಿಂ | - ಅಂತಾಪಟ್ಟಣದ ಪೊವೊವಿಯೊಳೆ ತಿ ಕಾಲಜ್ಞಾನಿಯಪ್ಪ ಮರೀಚಿ ಮಹರ್ಷಿಯಿರ್ಪನೆಂದು ಕೇರ್ಳ್ತಾನಿಂ ದೇವರ ವೃತ್ತಾಂತಮಂ ಕೇಳೆನೆಂದು ಫೋಗಿ ನೋ'ಬ್ಸಿನಮಲ್ಲಿ, - ಪಸುರ್ದದೊ್ರಂಗಲಿಂ ಪುದಿದ ಬಲ್ಮನೆಯಿಂ ಮುಗುಳಿಂದಲರ್ಗಳಿಂ | ಪಸುರ್ಮೀಡಿಯಿಂ ಬೆಳ ರ್ತೊಲೆವ ಕಾಯ್ದ ಆನೆಗೃನ ಸಣ್ಣ೪೦ ಕರಂ || ಪಸರಿಸಿ ಗುಜ್ಞಗೊಂಡು ಮಧುಪಾವಳಸಂಗತವಾಗಿಯುಂ ಹರಂ | ಗೆಸೆನ್ನದೊಂದು ಬಿಲ್ಪಕುಜವೆನ್ನಿ ದಿರೊಳೆ ಮೆರೆದಿರ್ದುದುರ್ವಿಪಾ! ೭ - ಅದಡಿ ಮೊದಲೋಳೆ ಮಲೀಮಸ ! ಹೃದಯಂ ನಿರ್ವಿಣ್ಣ ಚಿತ್ತನಭಿನವಟಿಂತಾ || ಸದನಂ ತಾಪಸಜನವೇ || ಪ್ರದೊ೪ರ್ದನದೊರ್ವನಾತನಾರೆಂದಜಿಯಂ || - ಇಲ್ಲಿ ಮರಿ'ಚಿಯೆಂಬ ಋಷಿಯಿರ್ದಪನಿ ಮಹಾನುಲ್ಕತಾವನೆ೦ ಗೆಲ್ಲರುಸಿರ್ವರಾತನ ಪದಾಬ್ದಮನಿಸಲೆಂದು ಬಂದೆನಿಂ || ದೆಲ್ಲಿಗೆ ವೋದನೆಂದು ಸದಾಂ ಬೆಸಗೊಳ್ಳಿನಮಾತನಳ್ಳಿರಿಂ | ಮೆಲ್ಲನೆ ಕಣ್ಣಳಂ ತೆಗೆದು ನೋಡಿದನೆನ್ನ ನಿಳಾಧಿನಾಯಕಾ | « ?