ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೧೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತಿ ಕವಕಲಾಸಿರಿ {ಆಶ್ವಾಸಂ ಎಂದು ಮತ್ತಲ ನೋಡಿರೆ ಹುಟ್ಟಿದೈದು ಬರಿಸಂಬರಮಿಾಕಡುಧರ್ತೆಯಂಗಳಂ | ಗಾಡಿ ಮಿಗತೆ ಪಿತಂಗೆ ಮೊದಲಾಗಿಯುವೆ ರ್ಮೆಯೆ ತೋಟದಿಜ್ಞೆ ಕೈ | ಗೂಡುವ ಲಜ್ಞೆ ಸಜ್ಞಳಸುವನ್ನೆ ಗಪ್ಪಿರೆ ಸಾಕಿನ್ನೂ ೪ | ಜೋಡೆ ಕನಟ್ಟು ಬಂದು ತ ವಂ ತಳೆವಳಿ ಗಡ ಕೇಳತಕ್ಕಾಮೇ | ೧೫ - ಅವಯವಶೋಭೆಯಂ ಸಸಿನೆಗೆ ಮಿತಾಶನಮಿಕ್ಕಿ ಧಾತುರೋ ! ಪವನೊಡವೆರ್ಚದಂತೆಸಗುವಾಸ್ತಜನಂಗನೆಷ್ಟು ವಿದ್ಯೆಯಂ | ನವವಿಧವಾಗೆ ಕಲ್ಪಿಸುವ ಜೋಯಿಸರಿಂ ನಿಯತಿ ಕ್ಷಣಂಗಳಂ | ಭುವನದೊಳಕ್ಕೆ ಸಾಗಿಸುವ ಬಲ್ಬಗೆ ಸೂಳೆಯರಬ್ಬೆಗೊಳ್ಳಗುಂ ! ೧೬ - ಕಂತುಮಹೋತ್ಸವಂ ರತಿಯ ನೋಂಪಿ ವಸಂತನ್ಯಪಾಲ .ಜೆಯೊ ! ಡ್ಡಂತಿಯಪೂರ್ವದಾನತಿಥಿ ನಾಲಿಗೆವ್ರಂಟಿಗೆ (?) ಜನ್ಮತಾರೆಯಂ | ದಿಂತತಿಕೀರ್ತಿಯಂ ಪ್ರತಿದಿನ ತನಗಾಂ ಮಿಗೆ ಮಾಡಿದ ದುಃ | ಖಂ ತಲೆದೋರ್ಸವೋಲೆ ಮುನಿದು ಬಂಪಲ್ಲಿಗೆ ದಿಕೆಗೋಸುಗo! ೧೭ ದೇವಿಯ ಜಾತ್ರೆಯೆಂದು ಮಿಗೆ ಸಾಇನಿ ಸಂಭ್ರಮದಿಂದನಂತವೇ || ಸ್ಥಾವಧುನಾಗರೀಕತತಿ ಸೈವಂಗಿಂ ನಡೆನೊ ನಂ ತುರಂ ! ಗಾವಳಮಧ್ಯದೊಳೆ ಮಿಸುನಿಯಂಗಳ ಮೇಯಿಸಿ ದಟ್ಟಿಮುಟ್ಟಿ ಶೋ | ಭಾವಪಮಂ ನೆಗಟ್ಟುವುದು ಸೂಳೆಯ ರಚ್ಛೆಗೆ ತಕ್ಕುದಲ್ಲವೇ || ೧v ಅದಲ್ಲದೆಯುಂ - ನಯದಿಂದರ್ಥಮನೀವವಂಗೆ ನಲವಿಂ ಕೂರ್ತಿಪರ್ುದುದ್ದಂಡಲೋ | ಭಿಯೊಳರ್ಥo ದೊರೆಕೊಳ್ಳದಿರ್ದೊಡವನುಂ ಕೊಟ್ಟಂತೆ ಸಂತೋಷ್ಠತು # ದ್ವಿಯನುಂಟಾಗಿಪ್ರದೀಯದಾರ್ಪಿನದಟಂ ತೋರ್ಪಾತನಂ ಸೂಳೆಗೇ | ರಿಯೊಳೆಲ್ಲರ ನಡೆ ನೋಲ್ಸನಂ ತೆಗೆವ್ರದಾಂ ಮಾಡಿ ತಕ್ಕುಗು ೧೯ - ಕುಡುವನಿತರ್ಧಮುಳ ವಿಟನೊಳಿ ಮಿಗೆ ಕೊರ್ಪುದು ವಿತ ಹೀನನಂ ! ಬಿಡುವುದು ಮಾತನಾಡೆ ಕಡುಮೆಲ್ಲಿದಳಪ್ಪದು ಚಿತ್ತವೃತ್ತಿಯಂ || ಮೃಡನೊಳ ಗಾಗೆ ಕಾಣದಿ:ಿರ್ದೆನಯೊಳೆ ಗಣಿಕಾಧಿಪತ್ಯಮಂ || ಪಡವುದು ಸೂಳಲು ರ್ಗಟಿತವೆಂದುಟಿ ಸೇಲ್ನೋಡಿದೊ೦ದು ದೋಷವೇ!