ವಿಷಯಕ್ಕೆ ಹೋಗು

ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೧೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನ್ಯ ಕಲಾನಿಧಿ [ಆಶ್ರನ ೦೩ ಎಂಬುದುಂ ಕಾಮಮಂಜರಿ | ಕದ ಸುಖಂಗಳಲ ಪರೆದ ಜವನವು ದೊರೆಕೊಳ್ಳದರ್ಥಮಂ | ಚಳಿನಿದ ರಾಗೃಮಂ ಸವೆಂ ಸಂಪದಮುಂ ಮುಗುಳಸೆಮಾಡಿಯು | – ಅಸುನರೇಕೆ ದುರ್ಮತಿಗಳಾಗದುವಾಗದಪ್ಪುದಪ್ಪಬೆಂ | ದಳವಡೆ ಚಿತ್ತಮಂ ಪಿಡಿದು ನಿಲ್ಲದೆ ತಲ್ಲ ದಿಂ ಧರಿತ್ರಿಯೋಳೆ | ೬ - ಎಂದು ತನ್ನಾ ಸೆಯ ದೆಸೆಯಂ ಮಾಧವಸೇನೆಗೆ ಬಿಡಿಸಿ ಮತಲ ಮುನಿ ಗಿಂತೆಂದಳೆ:- - ಅವರಿವರ ಮಾತು ನಿನ್ನ ಯ | ಕಿವಿವೊಕೈನ್ನ ಮಗುದ್ದು ಕಳಪುವೊಡಾ೦ ಜಿ | ವವನಿಲ್ಲಿ ತೊಳೆವೆನೆಂದಾ | ಕೆ ವಧಾರ್ಥ೦ ಮುನಿಯ ಕೆಯ್ದ ಡಾಯುಧಮಿತ್ತಳೆ | ಅಂತು ತನ್ನ ೦ ಪರಿಚ್ಛೇದಿಸಿದ ಕಾಮುಮಂಜರಿಯ ಮಾತಂ ಮುನಿನಾಥಂ ಕೇಳು ಮಾಧವಸೇನೆಗಿಂತೆಂದಂ:- ಈವನವಾಸಯಾಸದ | ಬೇವಸದಿಂ ತಾನೆ ಬರ್ಪಳಯಾದಾಟುದಿನ || ಕ್ಯಾವೆಗೆ ಪೋಪಪಟ್ಟಿ ಸಲೆ | ನೀವೆಲ್ಲರಿ ಪೋಗಿ ನಿಜನಿವಾಸಕ್ಕಿಗಳ | ಎಂಬುದುಂ ಮಾಧವಸೇನೆ ತನ್ನ ಮಗಳ ಮೊಗಮಂ ನೋಡಿ, ಮಳಯಜಚರ್ಚೆಯಂ ತಳೆದ ದೆಹದೊಳೆಂತು ವಿಭೂತಿಯಾಂಸೆಯು | ಜ್ಞsಳಮಣಿಕಾಂಜಿ ಮಿಂದೆಸೆವ ಮಧ್ಯದೊಳೆಂತುಗೆ ನಾವಿ ನೀರೆಯಂ || ತಳೆವೆ ಸುಗಂಧಕುಂತಳದೊಳೆವ ಮಳಿಯೊಳೆಂತು ತಾಳ್ಮೆ ಕೊ | ಮಳೆ ಜಡೆಯಂ ರಸಾಯನವನೊಲ್ಲದೆ ಮೆಲ್ಸಿಯದೆಂತು ಕಂದಮಂ || ೧೯ ಪಾಸುಗಳಿಲ್ಲದೊಡೆಂತುಗೆ | ಗಸಟೆಯೊಳಿ ಪಡುವ ದಂಬುದೊಳವೆಯದೆಂತ | ಭಾಸಿಸುವೆಯ ಲೆಯಂ (?) ನ | ಸರಿಸಲೆಂತು ತಾಳ್ಮೆ ರುದ್ರಾಕ್ಷೆಗಳಂ | ೩a