ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೧೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾವ್ಯಕಲಾನಿಧಿ [ಆಶ್ವಾಸ 35 ತಿ ಏನುಂ ಕಾರಣವಿಲ್ಲದೆ | ಮಾನಿನಿ ನಸುನಕ್ಕೆಯೇಕೆಯೆಂದಾಮುನಿಸಂ A ತಾನೊಸೆದು ಕೇಳೇ ಡಾಕೆ ನಿ | ಜಾನನವಂ ಬಾಗಿ ಬಾಗಿ ಮತ್ತೆ ಮತ್ತಿಂತೆಂದಳೆ ! - ಲೋಕಂ ತ್ರಿವರ್ಗವುಂ ಸವು || ಮೇಕೆಂಬುದು ಧರ್ಮಮಧಿಕಮೆನ್ನದೆ ದೇವಾ | ನೀಕಕ್ಕೆ ಮರ್ತ್ತರಂ ನಿ || ರ್ವ್ಯಾಕುಳದಿಂ ಸಮನೆನಿಪ್ಪ ತೆದಿಂದೀಗಳ | 8೩ ಸತತಂ ಪೂಣ್ಮನಾತೃದೇಹಹಿತಮಂ ಸ್ವರ್ಗಾಪವರ್ಗೈಕಪ 1. ದತಿಯಂ ಪಾವನವಸ್ತುವಂ ಪರಮರಕ್ಷಾಸಿದ್ಧಿಯುಂ ದೋಪವ || ರ್ಜಿತವು ಜ್ಞನಂತಾಭಿವೃದ್ಧಿಯನಶೇಷಪ್ರೀತಿಯು ಲೋಕವಿ || ಶ್ರುತಮಂ ಧರ್ಮ ಮನೇಕೆ ಮಿಕ್ಕ ಪುರುಷಾರ್ಥಕ್ಕಂ ಸಮಂ ಮಾಬ್ಸಿರೋ# - ಗಾಡಿಯೊಳರ್ಥಕಾಮವೆರಡು ಗಳಿಸಲೆಬಗೆರಂದು ಧರ್ಮವುಂ | ನೋಡಿದೊಡಂತದೆಲ್ಲಿಯದು ಸಂತತನಿರ್ವಳಮಸ್ಸ ಧರ್ಮವುಂ || ಮಾಡುವೊಡರ್ಥಕಾಮವೆರಡುಂ ಕಿಡವವುದಿರ್ದು ಧರ್ಮದೊಳೆ | ಕೊಡುವರೇಕೆ ಮಿಕ್ಕ ಪುರುಷಾಥ -ನುನರೆನಿಪ್ಪ ಮಾನವಕ | ೪೫ - ತಿಳಿಡಿವಲೆ ತ ತ ದ ತಿರುಳೆ ಮಿಗೆ ಧರ್ಮದ ಧರ್ಮನಾಶಮಂ ! ಗಳ ವಿವರಪ್ರತಿಷ್ಠೆ ಪರಮಾರ್ಥದ ಸಾರವನೇಕೆದರ್ಶನಂ | ಗಳ ಮತವಿ ಛಾಕಿಕದ ಸೀಮೆಯೆನಿಪ್ಪವು ಕಾನಮಂಜರೀ | ಲಳನೆಯ ವಾಕ್ಯದೊಜೆ ಪರಿಭಾವಿಸೆ ಪೂರ್ಣ ರಸಾತಿರೇಕದಿಂ | ೪೬ ಎಂದ ಕಾಮನ ಜರಿಯೋಜೆಗೆ ಮುನಿನಾಥಂ ಪರಿತೋಷಂಬಡುವುದುಂ ಮತ್ತಮವಳಿಂತೆಂಗಳಿ - ಸುರಪಂ ತಾಪಸಕಾಂತೆಯೊಳೆ ಶಶಿ ಗುರುಸಿ ಯೋಳಿ ಮುಕುಂದಂನಿರಂ। ತರಗೊಪೀಜನದೊಳೆ ಸರೋರುಹ ಭವಂ ತತ್ಪುತ್ರಿಯೊಳಿ ಮಾರುತಂ | ಭರದಿಂ ಕೇಶಿಯ ನಾರಿಯೋಳೆ ಬಡಬೆಯೊಳೆ ಚಂಡಾಂಶುನೀಶಂ ಸವು | ಸ್ವರುಪಿಯರೊಳೊಪ್ಪಿನಿಂ ಬೆರಸಲುಂ ದೇವತ್ಪವೇ ಪೋದುದೇ |