ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೧೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಭಿನವ ದಶಕುಮಾರಚರಿತೆ ಎಂದು ಕಾನುನುಜರಿ ಅರ್ಥಕಾಮಂಗಳನೆಸಗಲಿ ಧರ್ಮಕ್ಕೆ ಹಾನಿಯಿ ಲೈಂಬುದುಂ, ಮಸಿಯಿಂತೆಂದಂ- ಸುಲಲಿತಧರ್ಮವನರಿವೆಂ || ತಿಳಿಯವು ಕೇಳರ್ಘಕಾಮವವದಿಭಿರೂಪಂ | ಫಲಮಂ ಪೆ: 5 ಬಲ್ಗೊಡೆ ಕೊ | ಮಳೆ ಕೇಳೆಂ ಪ್ರಿಯದಿನೆಂದನಾಮುನಿಮುಖ್ಯಂ | 8v ಎಂಬುದುಂ; - ಪಶುಗಳ ನೋವಿಯೋಲ್ಲು ಕೃಷಿಯೊಳೆ ವ್ಯವಹಾರವನೊಲ್ಲು ಮಾಡಿ ಯಾ 1 ರ್ಜಿಸುವುದು ವಿತ್ತಮಂ ಪಡೆದು ಸದಯದೊಳಿ ಸಲಿಪಿಟ್ಟು ಕೂರ್ತು ಸಾಧಿಸುವುದು ಧರ್ಮಮಂ ಧರೆಯೊ೪ಕ್ರಮವರ್ಥ'ದ ಸಿದ್ದಿ ರಕ್ಷೆ ಭಾ | ವಿಸು ಮುನಿನಾಥ ಧರ್ಮದೆಣೆಯಪ್ಪುದು ಲೋಕದಳುಂಟೆ ಸಂತತಂ। - ಎಂಬುದುಮರ್ಥಸ್ಪರೂಪಸಿದ್ದಿಯಬಿಯಲೆ ಬಂದುದು: ಕಾಮವೆಂತಿರ್ದ ದು ? ಎಂಬುದುಂ; - ನಿರುಸಮಕಾನಮಂ ಪೆಸಗೊFಳ೮ ಫಲವಂ ತಿಳಯಕ್ಕೆ ಬಾರದ || ಚರಿಯೆನೆ ದೃಷ್ಕೃಷ್ಟಲ್ಲದೆ ಶ್ರುತಕ್ಕದು ಗೋಚರವತ್ತು ಸಂತತಂ || ಪರಿಕಿಸಲಂತರಂಗಬಹಿರಂಗಸುಖಂ ತನಿವೆರ್ಚೆ ಯೋಗವು | ರಿಸೆಯನ್ನಧರ್ವುವೊದಗಿಪ್ಪದು ತಪ್ಪದೆಲೇ ಮುನೀಶ್ವರಾ | ೫೦ - ನಿಶ್ಚಿಂ ಚಿತ್ತಪ್ರಸನ್ನಂ ನಿರತಿಶಯಸುಖಂ ಜಾಡ್ಯವಿದ್ರಾವಣಂ ಮೇ || ಇತ್ಯಂತಪ್ರಿತಿಕಾಂತಿಪದಮಳಯವನ೦ಗೋತ್ಸವಂ ಸರ್ವಲೋಕ | ಸ್ತು ಶೃಂ ಚಾತುರ್ಯಪೂರ್ವo ನಿರುಪಮವಿಭವಂ ಕಾಮಕೇಳೀವಿಲಾಸಂ | ಸತ್ಥಲ ಕೇಳೆ ಬೋಗಿವೃಂದಾರಕ ಪಶುಮೃಗಪಕ್ಷಿಪ್ರತಾನಕ್ಕೆ ಸಾಧ್ಯಂ | ಎಂಬುದುಮಿಾರುವಾರ್ಥದ ಫಲವೆನಗೆ ಸಿದ್ಧಿಸುವುಪಾಯವುಂ ಮಾ ಡೆಂಬುದುಂ; ಮಲ್ಲನೆ ಫೋರ್ಧಿ ಕಾವುಕಳಯಂ ಪಡೆದೋಷ ಮನೀಂಟ ಮುಂಜಿಯಂ ಪಲ್ಲವಹಸ್ತದಿಂ ಸೆಳೆದು ಕುಂಭಕುಚಂಗಳೊ೪ಂಕಲಪ್ಪ ಮ |