ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೧೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾವ್ಯಕಲಾನಿಧಿ [ಆಶ್ವಾಸಂ ಕೈದೋಳಾಕ ನಾಣ್ಣುಡುಕಿ ನುಣ್ಣೆರಲಿಂ ದನಿ ಹೊಣೆ ಚುಂಬಿಸು | ತೆ ಆ ಸುಖಕ್ಕೆ ಸೀಮೆಯೆನಲಂಗಜಕೇಯನುಂಟುವಾಡಿದಳ | ೫೦ ಅನಂತರಂ, ಜಡೆಗೆದತಿ ವಿಭೂತಿ ಪರಿಯತೆ ಪೊಸಪಣಿಯಲೆ ಸಮಾಧಿ ಎಟಂ ! ಗಿಡಲುಪವೀನ ಸಖಿಯಲಿ ತಪಮೋಡ ವಿನಿಸ್ಥ೪೦ ಮನಲ || ಸಡಿಲಲನಂತರಂ ಮುನಿವರಂ ಸವಿಗಂಡವೊಂದು ತಾನೆ & | ರ್ತೊಡರಿದಂ ಕರಂ ಸುರತಕೇಯನಾಕೆಯೊಳತೃತುರ್ವಮಂ | ೫೩ ಮತ್ತ9, ಪರ್ಣಕುಟಿರದೊಳಿ ಶ೪ರ ತಳದೊಳಿರ್ದು ಅಸತ್ಯಾಗದಿಂ | [ಸ್ವರ್ಣದ ಕಾಂತಿಯಂ ಮಿಗುವ ಕೆಂಜೆಡೆಯಂ ಪಿಡಿದೊಪ್ಪನಂ ಪಭal ಕೀರ್ಣಮೆನಿ ಚುಂಬಿಸಿ ಕರಂ ಬಿಗಿಯಪ್ಪಿದ ಕಾಮಮಂಜರೀ | ಪುರ್ಣಕುಚಾಳಿ ಸುಖಸಾಧಿಯನಾಂತೆಸೆದಂ ಮುನೀಶ್ವರಂ || ಸುರತಸ್ಸೆ (ದಾಂಬುವಿಂ ಮಜ್ಞನಕೆರೊಡನಿಡಾಡಿ ಲಜ್ಞಾಪ್ರಸೂನೋ ಈರಮಂ ಧೈಯಾ- ದಿನಾನಾಗುಣಸಮುದಯನೈವೇದ್ಭಮಂ ತೀವಿ ಕಾಂತಾ! ಗುರುವಕ್ಷೇಜಾತಲಿಂಗಕ್ಕೆ ಬಿಗಿ ಪದೆದಲರ್ಗಣ್ಣಳಂ ಮುಚ್ಚಿ ಯೋಗಂ | ಬೆರಸೊಪ್ಪಿದto ಮಯೂರಾಸನಸೆಯ ಮರಿಚಿವತೀಂದ್ರ ನಿತಾಂತಂ! ಅಂತು ಪರಿವಗ ಕಾಮರುಪಾರ್ಥಫಲನಿದ್ದಿ ಯಂ ಪಡೆದು ಮುತ್ತಂ ಎಲೆ ಸತಿಯೆ ಕಾವುಮೆಂಬುದು ! ತಿಳಿಯಿತ್ತದುಳ ಪರಿಕರಗಳವೇನೆಂ ದಳವಡೆ ಪೇಟೆಂದೊಡೆ ಕೈ ; ಮಳೆ ಪದೆದೆಯವರಂಗೆ ಮತ್ತಿ೦ತೆ೦ವಳಿ | ೫೬ ಕುಸುಮಂ ಕರ್ಪೂರತಾಂಬೂಲಕನುನುಪಮಕಸ್ತೂರಿಕಾಚದನಂ ಸ! ದೇಸನಂಗಳೆ ಕಾಮಸಂದೀಪನಕರಮವು ಚಂಪಾಪರಸ್ಥಾನದೊಳೆ ನಾ | ಡೆ ಸಮಗ್ರ ದೇವ ನೀನ್ನಲ್ಲಿಗೆ ಪದೆದು ಬರಲೆತೊರ್ಪೆನೆಂದಂತದ ತಾ! ಪಸನಂ ಬೇಳಾಡಿ ಬೇಗಂ ನಲವಿನೊಡಗೊಂಡುಲ್ಲೋಳಾರ್ಯ ನಗಲೆ ? ೩