ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೧೯೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಕಾವ್ಯ ಕಲಾನಿಧಿ 1 ಆಕಾಸಂ ದರಸಂಗೊರ್ಬ ವಿದಗ್ಗೆ ಕೈಮುಗಿದು ಪೋಗಲಿ ಮತ್ತೆ ತಮ್ಮ ಸನಾ | ದರದಿಂ ಮನ್ನಿಸಿ ಕಾಮಮಂಜರಿಯನಿಂ ಪೋಗೆಂದನಾನಂದದಿಂ ೬೬, - ಅಂತರಸಂ ಕಾಮಮಂಜರಿಗೆ ಗಣಿಕಾಧಿಸತ್ತಮಂ ಕೊಟ್ಟು ಕಳಿಪಲಾ ಕಾಂತಯಾಖ್ಯಾನದಿಂ ಪೊಯಮಟ್ಟು ತನ್ನು ನಿಯ ಮುಖಾರವಿಂದಮಂ ನೋಡಿ ಮುನಿಗೆ ಕರಕವಳಮಂ ಮುಗಿ | ದಿನಿತಾಯಾಸಕ್ಕೆ ತಂದೆ ನಾ ನಿನ್ನ ಮೈ ೪ ಇನೆ ನಿನ್ನ ಪರ್ಣಶಾಲೆಗೆ | ಮುನಿ ಬಿಜಯಂಗೆಯ್ನುತ್ತೆ ಕಾಲ್ ಆಗಿರ್ದಳೆ ಗಿ ೬8 - ಆನುಡಿ ಕರ್ಣಪೂಲಮೆರ್ದೆಯಂ ಬಗಿದುರ್ಚುವ ವಜವುಂತಕಾ | ಲಾನಲನೇಟ್ಸ್ ಯೆಂಬ ತೆಂನಾಗಿರೆ ಸುಟ್ಟನೆ ಸುಟ್ಟು ಪೂರ್ವಮಂ || ಜಾನಿಸಿ ಚೇಷ್ಮೆಗುಂದಿ ಮತಿಗೆಟ್ಟು ಮನಃಪರಿತಾಪದಿಂ ಸರೋ ! , ಜಾನನಮೆಚ್ಚು ಬಾಡೆ ಬೆಂಗಂ ವಿಡಿದು ಮುನಿಮುಖೀನಾಕ್ಷಣ೦ H ೬೫ ಅಂತು ಬೆಳಿಗಾಗಿ, ಎಲೆ ಸೊಬಗೆ ನಿನ್ನ ದೆಸೆಯಿಂ ! ತೊಲಗಲೆ ಕಾಲೇಜಿನೇವೆನೇಕಾರಣಮೆ | ನ್ಯೂ ಲವಂ ಕಿಡಿಸಿ ಕರಂ ಕೋ | ಟಲೆಗೊಳಗಾಗಿಸುವೆ ಪೇಟೆ ಸರೋಜದಳಾಕ್ಷೀ - ಎನ್ನೊಡನೊರ್ವಳೆ ಮಚ್ಛರ | ದಿನ್ನಾ ಉಳ್ಳಾಕಯಾಮರೀಚಿನ್ತತಿಯಂ || ತನ್ನ ಯ ಸೊಬಗಿಂ ತಂದನ | ಳನ್ನ ಯ ದೊರೆಯೆಂದೊಡಾನೆ ತಂದೆದೆನೆಂದೆಂ ೬೩ ಎಂದೊಡೆನ್ನ ವಿರೋಧಿಯಪ್ಪ ಮದನಮಂಜರಿ ಮತ್ತಮಿಂತೆಂದಳೆ ಸುಂದರಿ ಮರೀಚಿಯಂ ನೀಂ || ತಂದೆಡೆಯಾಂ ನಿನಗೆ ದಾನಿಯಾದವೆನಿಮ ಮಾ | ಇಂದೆನಗೆ ದಾನಿ ನೀನೆನ | ಗೆಂದೊಡೆ ಬಂದಂ ನಿಜಾಶವಕ್ಕಾದರದಿಂ | ೬; ೬v