ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೧೯೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


*t , ಆಭಿನವ ದಕಕುಮಾರಚರಿತ ಹಿತಿ 90 ಅಂತು ಒಂದು ನಿನ್ನಡಿಯನೆಭಾನುವೊಂದುದಾಯದಿ ತಂದು, ನಿನ್ನ ದೆಸೆಯಿಂದಿಳಶನ | ನನ್ನ ಸಯಂ ಪಡೆದೆನೆನ್ನ ಪಗೆಯಂ ಗೆಟ್ಟಿಂ | ನಿನ್ನ ಪದಸೇವೆ ಭಾವಿಸ | ಲೆನ್ನ ರಾಮಂ ರಕ್ಷೆಗೆಯುದಲೆ ವ ಎನಿಮುರ್ಖಾ | ೬೯ ಎಂದು ಕೆಟ್ಟ ಳಂ ಮುಗಿದನುಪ್ಪಾ ನಂಗೆಟ್ಟ ಸದಾಶ್ರಮಕ್ಕೆ ಬಿಜಯಂಗೆ ಹೈಮೆಂಬುದುಂ; ಜಡೆಗಳಿ ಪೋದುವು ತನುವಿನೊ | ಳಡರ್ದರಿಸಿನಮಾದಿದೆನ್ನ ಕೌಪೀನಂ ಪೋ ಯಡಿ ನಡೆಯುವತ್ತಲಿನ್ಮಾ ! ವೆಡೆಯೊಳೆ ಪೋಗಿರ್ಪೆನಬಲೆ ಸೇವೆ ದಯೆ ಬಗೆಗೆರನಾದೆನೆನ್ನ ನಿಜವೃತ್ತಿಗೆ ಸಲ್ಲದೆ ಪೋದೆನೆಲ್ಲರಿ | ನಗೆಗೆಡೆಯಾದೆನಲ್ಪ ಸುಖಮೆಂದು ವಿಚಾರಿಸದಾದೆನೆಮ್ಮೆ ಜೈಗೆ ಪೋಗಾದೆನಂಗಜನ ಬಾಣದ ಕೋಳೊಳಗಾದೆನಸೆ ಕೈ ಮಿಗೆ ಲಘವಾದೆನಿನ್ನು ನಿರ್ವದೇನೆಲೆ ಕಾಮಿನಿ ನಿನ್ನ ದೂಸಖಿಂ ! ೭೧ ಎಂದೊಡಂ ಮುವಾತುಗುಡದಿರ್ಪುದುಂ; ಕುಲವುಂ ಚಾರಿತ್ರಮಂ ಸುವ ತನಿಯತವನಾಚಾರಮಂ ಧರ್ಮಮಂ ವೆ | ಬ್ಲೊಲವಂ ಸನ್ಮಾರ್ಗವುಂ ಇತಾವಿಸಲಿಹಪರಲೋಕಂಗಳಂ ನೀತಿ ಯಂ ನಿ ! ರ್ಮಲಯೋಗಧ್ಯಾನಮಂ ತತಕ್ಷಣದೊಳ ಹಿಡಿಸಿತ್ತದ್ಭುತಂ ನೋಡಲಿಂತೀ | ಲಲನಾಸಂಸರ್ಗಮೆಂದುಮ್ಮಳನಿ ಕಡುಬಲಿ ಮರೀಚಿ ವ್ರತೀಂದ್ರ | ೭೦ ಅಂತು ವಿಕ್ಷ೪ಭೂತಹೃದಯನಾಗಿ, ಮದವುಳಿದಾನೆಯಂತೆ ವಿಷವೋಡಿದ ಪನ್ನ ಗದಂತೆ ಬಲ್ಬುಗುಂ। ದಿದ ಮೃಗವೈರಿಯಂತೆ ಕಡುಪಾಗದ ಭಾಸ್ಕರನಂತೆ ಕಾಂತಿ ಬ 8 ತಿದ ಸಸಿಯಂತೆ ಬೇರುಡಿದ ಪಾದಪದಂತೆ ಕಾಲಪ್ರಸಿದ್ದಿ ಪಿಲ | ಗಿದ ಬುಧನಂತೆ ಸತ್ತವಲಿದಾಯತೆಯಿಂ ತಳರ್ದo ಮುನೀಶ್ವರಂ | ೬