ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೧೯೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಕಾವೃಕಳಾನಿಧಿ [ಶ್ವಾಸ ವನಿತಾxನಪಿ, ಯಂ ಬಹ | ಧನವುಳ್ಳವನ ಲೋಕನೀತಿಕ್ರಮದಿಂ ಎಂದರ್ಥಪಕ್ಷಪಾತದಿಂದೆನ್ನ ಸ್ವರೂಪಪಕ್ಷಪಾತದಿಂ ಧನಮಿತ್ರನಂ ಕೊಂಡು ಕೊನೆದಿರ್ನಗ್ರ೦ ವೈರಮಂ ಬಳಸಿ ವೈರಂ ಕೈಗಟ್ಟಿಯಾಂ ಮಿಗಿ ೮ ತಾಂ ಮಿಗಿಲೆಂಬುದಂ ಧೂರ್ತಜನಂಗಳ ಕೇಳಂತೆಂದರೆ:- ನಿಮ್ಮ ರ್ಬರ ಸಣಭಾಗ್ಯದ | ಹಮ್ಮುಗೆಯಂ ಸುಭಗೆ ಕಾಮವಂಜರಿ ಪದೆಪಿಂ | ದೊರ್ಮ ಪರೀಕ್ಷಿಸಿ ಪೇಟೆಡೆ | ನಿಮ್ಮಯ ಹೀನಾಧಿಕಮತಿನುತಿವಡೆಗುಂ | ಕುತಿವಡೆಗುಂ || ಎಂದೊಡಾವಿರ್ಬರುಂ ಕಾಮಮಂಜರಿಯೆಡೆಗೆ ಧರ್ತದೂತರಂ ಕಳು ಪಲುಂ - ಧನನುಞ್ಞಾತಂ ದಿಟಂ ಜಾಥೋಡೆಯನಧಿಕನುರ್ವೀಸ್ಪರಂ ಮನ್ಮಥಂ ಸ ಜ್ಞನನೆಲ್ಲಾ ವಿದ್ಯೆಯೊಳೆ ಎಲ್ಲವನತಿಸುಭಗಂ ಭೋಗಿಲೋಕಪ್ರಿಯಂ ಮೋ ಹನರೂಪಂ ಸತ್ಯಳಾಪಂ ಸಕಲಗುಣಯುತಂ ಸತ್ತು ಲೀನಂ ಜಗEಖ್ಯಾ | ತನಿಳಾಸಂಪ್ರೀತನುತ್ಪಾದಿತಶುಭಚರಿತಂ ಸಂತತಾಕಾರಪ್ರಜ್ಞ | VX , ಎಂದವಳೆನ್ನಂ ಪರಿಗ್ರಹಿಸಿ ಧನಮಿತ್ರನನುದಾನೀನಂಗೆಟ್ಟು ದುನಾನವ ಳೊಳಿ ಪ್ರೀತಿಯಿಂ ಪುದುವಾಳ್ಮೆಯಿಂದಿರತೆ ಕಿರಿದು ದಿನದಿಂ ಮೇಲೆ • ಗಳಿಸಿರ್ದಥ್ರವನವ | ಆಳಿಗೊಂಡಾ ಕಾಮಮಂಜರೀಸತಿಯೆನ್ನ | ಕಳಿವುವನುನ ತುಂಬಿವೊ ! ಅYಕುಂತಳೆ ಪೊದಿಗೆ ನAಂಕಿ ಇಳೆದಳೆ ಬೇಗಂ | Y೬ - ಅಂತವಳೆ ನೂಂಕಿದೆನ್ನಂ ಕಂಡು ಧೂರ್ತಕ ವಿರೂಪಕನೆಂದು ಹೆಸರು ಕೊಟ್ಟಪಹಾಸ್ಯಂಗೆಯ್ಯಲೋಡಂ ಖಿನ್ನ ನಾಗಿ ದಿಗಂಬರತ್ತಮಂ ಪಡೆದೆನೆಂಬು ಡುಮಾತನನಾಶಾನಿಸಿ ಅಲ್ಲಿಂ ತಳರ್ದು ಪುರದೊಳಗೆ ಬರ್ಪಾಗಳೆ ರಾಜಕುಮಾರಕಕ್ಕೆ ನಿಜವಿನೋದಿಗಳಂಗವಿಕಾರಿಗಳೆ ಕಳಾ ! ಯೋಜಕರರ್ಥಿಗಳ ಸುಭಗವರ್ತಿಗಳೊಪ್ಪುವ ನಾಗರೀಕನಾ