ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೨೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾವ್ಯ ಕಲಾನಿಧಿ [ಆಶ್ವಾಸಂ ೧೦೨ ೧೩ ವನಿ ಕೂರ್ತಫೈ್ರವೀವೊಂದಣಕವುವನಿಯೊಳೆ ವಾಲ್ಪವೋಲೆ ತೋ ರ್ಪುದೆನ್ನೊಳಿ | ಮತ್ತಗಜಗಮನೆ ತಡೆದಳ | ನುತ್ತ ಸು ತನುವಿಂದಗದ್ದು ದೀವಧುವಂ ತಂ | ದಿತ್ತುದರಿಂ ತನು ಜೀವಂ | ವಿತ್ತಂ ನೀನಿತ್ತ ವಸ್ತುವೆಂಬುದು ಪ್ರಸಿ | ಇನಿತಂ ಮಾನ್ಸಿವರಾರೊ ಕೇಳಿ ಮನುಜರೊಳೆ ೩ ರತ್ನ ವಂ ರತ್ನ ವಂ ಧನವಂ ನಿರ್ನೆ ರವಿಂತು ತಂದು ಪೆಸಿರೊಳೆ ಪ್ರತೃಸ ಸಾಕಾಂಕ್ಷೆಗೆ | ೬ನಸುಂ ಕೊಟ್ಟ ಹಲೋಕದೊಳು ಪರಲೋಕಶ್ರೀ ನಿತಾಂತಂ ಕರಂ ! ನಿನಗಪ್ಪಂತಿರೆ ಚಿತ್ರದುತ್ತಮಿಕೆಯಂ ಕೇಳಿ ಮಿತ್ರಕಲ್ಪದನಾ | ೧೦೦ - ಎನ್ನ ಯ ನುಡಿಯಂ ಕೊಂಡೀ ! ಕನ್ನೆ ಯನೊಲ್ಟಿತೆಯೆಂಬುದದು ವಿಕ್ರಯದೊ? | ನನ್ನಿನಗೆ ಬಕು- ವೆಂತೆನೆ | ರನ್ನ ನನಗಿತ್ತರೆಂಬ ನಾಣಾತಿನವೊಲೆ || ೧c೫ ವ್ಯರ್ಥಾಳಾಸದೆ ೧೪೦ ಧನ | ಮರ್ಥo ಪ್ರಾಣ೦ ನಿಜಕ್ಕೆ ನಿನ್ನದು ನಿಜಕಾ | ತೀರ್ಥಂ ನೀಂ ಸದೆನಿಂ ನು || ೩ಾರ್ಥನೆಯಿದು ರಕ್ಷಿಸೆಂದು ಚರಣಂಬಿಡಿದಂ ! - ಅಂತಾಧನಮಿತ್ರನೆನ್ನನರ್ಥವಾದದಿಂ ತುವಡಿಸಿ ಕಡೆಯೊಳಿಂತೆಂದಂ ಪರಿಕಿಸುವೊಡರ್ಥಪತಿ ಕಡು | ಸಿರಿವಂತ ಬಡವನಾಂ ನೆಗಳ್ಳತನ ಮ | ಚರದಿಂದಿಲ್ಲಿ ಇದು ತನ | ಗೆ ರಕ್ಷೆಯಿಂದನ ಮೈಂ ಧನಮಿತ್ರ || ೧೦೭ ಎಂದೊಡಾ ತಂಗಭಯವುಂ ಕೊಟ್ಟು ಸಂತಮಿಡತೆ ಮತ್ತಮಿಂತೆಂದಂ.. ಈಕನ್ನಿಕೆಯಂ ತತ್ಸತ್ಯ | ಲೌಕಿಕವಿಧಿಯಿಂ ವಿವಾಹವ `೦ ಮಾಡಿದೊಡ | 6 -೧ ೧೦೬