ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೨೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


- -೧ ಕಾವ್ಯ ಕಲಾನಿಧಿ | [ಆಶ್ವಾಸಂ - ಬಿದಿಯುತ್ಪತ್ತಿಯ ಬೀಜಮಂ ಹು ಜಗತ್ಸಂಪಾಲನಾರತ್ನ ಮಂ | ಮದನಾರತಿ ದಿಗಂಬರತ್ತುವಳಿಯಲೆ ಸವ್ರಸಮಂ ಭಾಸ್ಕರಂ | ಮೃದುಶೈತಸವಿಯುಂ ಶಶಾಂಕನೊಲವಿಂದಂ ರಾಜಯಕ್ಷ್ಯಕ್ಕೆ ಮಾ | ಡಿದ ಮರ್ದ೦ ಪಡೆ ವಜ್ಞಗಂದಳವರಂತಾಸೆಟ್ಟಗುತ್ತರ್ಕಳೊಳೆ | ೩೯ ಅಲ್ಲಿಂ ಮುಂದೆ ಪೊಗೊಳಲೆಂದು ಬಂದ ವಿಟಸಂತತಿಯಞ್ಞರ್ದೆ ಡಿಳ್ಳವಪ್ಪಿನಂ || ಪೂಗಣೆಯುರ್ಟೆ ಮೂಛೇ ಗೊಳಗಾಗಲೋಡಂ ಕಡುಪಿಂ ಸಪಾಯಿಗಳೆ ಪೂಗೊಳದಲುಯು ಮದನಾಗ್ನಿ ಯವಾಯಿಸುವಂತು ಮಾಡಿದಾ | ಪೂಗಳನೊಬ್ಬೆ ಕಟ್ಟಿ ಪೊಸವಾಲೆಯನೆತ್ತುವ ವಾಲಗಾರ್ತಿಯವರ n Bo ತರತರದಿಂದೆ ಬಹುಲತೆ ಪ್ರತವಾದವೊ ಕಾಮಮಾರ್ಗಣಂ | ತರುಣಿಯರಿಂದೆ ಕಟ್ಟುವಡೆದಿರ್ಮವೊ ಮೇಣ ನುಸುಯ್ಕೆ ಸೋಲು ಬಂ ದುರುತರವೃಂಗಮಾಲಿಕೆ ಸೇವೆನೆ ದಿವ್ಯಸುಗಂಧದಿಂ ಮನೋ | ಹರಮೆನಿಸಿರ್ಪ ಪೊಚ್ಚಪೊಸವಾಲೆಯನೆತ್ತುವರತ್ತ ಬಾಲೆಯರೆ | 8೧ - ಸಾರಸುಗಂಧದಿಂದೆಸೆವ ಪೂವಿನ ಮಾಲೆಯನೀವೆನಿತ್ತ ಬಾ | ಬಾರೆಲೆ ಧೂರ್ತಯೆಂಬವರ ತೋಳ ಮೊದಲ್ಗಳನುನ್ನ ತಸ್ತನಾ || ಕಾರವನೆಯೇ ಕಂಡ) ನಡೆಗೆಟ್ಟರೆ ದೂರದೊಳಿರ್ಪರೇಕೆನಲೆ ! ದೂರಿತರಲೆ ಪ್ರಪವತಿಯರೆ ಪರಿಭಾವಿಸೆ ನೀತಿವಂತರೊಳೆ | 8೨ ಎಂಬ ವಿಟರ ಚತುರೋಕಿ ಪರಿವೃತವಾದ ಮಾಲೆಗಾಂವಸರದಿಂ ಮುಂದೆ ರತಿರೂಪಂಚದ್ಧ sಹಂ ಮನ್ಮಥನಿಚಿತಪತಾಕಾಳಿ ಸಭಾಗೃಘಂಟಾ | ಇತಬದ್ಧದ್ವಾರಮಂಗೊಗ್ಗವಚರಿತಕಥಾಲೇಖ್ಯಸದ್ಧಿತಿ ಪಾರಾ || ವತಕೀರಣಿವಿಭಾಜಿತವುಣಿಮಯಕೂಟಂ...ವಿಟಾ | ನಿರಶೋಭಾವೇದಿಕಾವಿಸ್ಮಯವೆನಿಸುವುವಲ್ಲಲ್ಲಿ ವೇಶ್ಯಾಲಯಂಗಳ | ೪೩ - ಹದಿಜಿನ ಗೊಟ್ಟಿ ಹಂಗಿಸುವ ನಾಲ್ಕು ಡಿ ಬಿಟ್ಟೆಯ ಮಾತು ಕೆಲೈನೋ! ಡದ ಬೆಲೆ ಟನೊ ಹೆರೆಹಚ್ಚದ ಮೊಹಮಸತ್ಯದಾಣೆ ನಿ ! ಲ್ಲದ ಪುನಿತೋಟಿಯಲ್ಲದುಪತಾಪಮೆನಿಪ್ಪ ಸಮಸ್ತ ವೈತಿಕಂ || ಸುದತಿಯರಾದವೊಲೆ ಸುವುದಾಪುರಗೊ ಗಣಿಕಾಕದಂಬಕಂ | 88