ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೨೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಭಿನವ ದೆಶಕುಮಾರರ್ವತ ೧8w ೧ರ್೪ ಮುನ್ನಾ ನನರ್ಥವಂ ಮುಲ್ಲ 1 ದನ್ನೆ ಯದಿಂ ಕಂಡೊಡವರೆಲ್ಲಾ ಧನವಂ ಪಂ | ಪಿಂ ನಯದಿಂದಿವುದು ಮಿಗೆ ! ತನ್ನ ರ್ಥಮುನಿವ್ರದಾಗಳ ಧನಲವಿಂ | ಎಂದು ಪೇ॰. ಆತಾಪಸಂ ಒಬಿಕ್ಯಂ | ಪಾತಾಳಪ್ಪಗ ಭೋಗನಂ ಭೋಗಿಸಲೆಂ | ದಾತಂ ಬಿಲದೊಳಗಿದಂ | ಭೂತಳ ಪತಿ ಕೇಳಿ ಪ್ರಸಾದದಿಂದಿನ್ನೊಂದಂ | ಅದೇನೆಂದರಸಂ ಕಳುದುಂ, - ವಸುಧೇಶ ಚರ್ಮರತ್ನ ದ || ದೆಸೆಯಿಂದೀವರಪರಾ೦ತದೆಳೆ ಪದೆಪಿ ಜಿ: || ವಿಸಿದಪೆನದಲ್ಲಿ ಕ್ಷೇಮಂ || ನಿಸದಂ ನಿನ್ನುಡಿಯದೆಂದು ಪೇಜ್ ಪೋಗೆಂದೆ # ಎಂದೊಡಾತನುಮಂತೆ ಪೋಗಿ ಜನಸತಿಗೆ ತತ್ನ ಪಂಚನು || ನನಿತಂ ಧನಮಿತ್ರನೊಲ್ಲು ಪೇಲಿನ್ನೇಲ್ಲಾ | ತನದರ್ಕೆ ಕರ್ತು ಕರುಣಿಸಿ | ನಿನಗ ತಿಸ ಖಮುಪ್ಪ ತೆಗಿದಿನಿರು ಪೋಗೆಂದಂ | - ಅಂತರಸನಿಂ ಧನಮಿತ್ರ ಬೀಳ್ಕೊಂಡು ಬಂದು ಕಾರ್ಯದ ಹದನನ ಮೊಳೆ ಸೇಬಿನಂತರಂ ಭರದಿಂ ವಿಮುರ್ದಕನನಾ | ದರದಿಂದೋಲ್ಬರ್ಥಸತಿಯನೊಲಗಿಸೆಂದಿ ! ಲ್ಲಿರಿಸಿದೆನುತ್ಸವದಿಂ ನಿ | ರ್ಭ ರಬಂಧುರಮಂತ್ರಭಿನ್ನವಾಗದ ತೆಕ ದಿಂ ೧೫೦ ಅಂತೆನಗೆ ಜೀಬೆಂ ಮಿತ್ರನಾದ ವಿಮುರ್ದಕನರ್ಥಪತಿಯನೋಲಗಿಸಿರ್ದು ಧನಮಿತ್ರನೊಳಿ ಟೆಕ್ಕಿನ ಜಗಳವೇನಂದದಿಂಗೆಸಗೆಂದು ಸೇಬು ಬಅಯಂ ი66