ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೨೧೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


•] ಅಭಿನವ ದಶಕಮಾಂಚಂತೆ ೧My ಎಂದಾವಿಮುರ್ದಕಂ ಧನಮಿತ್ರನಂ ಪರೆದೆಡಾಧನಮಿತ್ರನದ ಕೂಪ ದೊಳನ್ಸಾಯದೊಳೆನ್ನ ಬೈದಪನೆಂದಿಲ್ಲಿಗೆ ಸೇಡಾವಿಮುರ್ದಕ ಮ ಗುಜ್ತೆಂದಂ ಅನ್ಯಾಯವಲೆ ಮತ್ಪತಿ ! ಮಾನ್ಸಂ ಮತ್ತಾತನೊಲ್ಕು ಕೊಡುವ ಸತಿಯಂ | ನಿ೦ ನ್ಯಾಯವಿದನಪೋಲೆ ತ | ತನ್ನ ಕಯುಂ ಕರ್ತು ಮದುವೆಯಪ್ಪೆ ಗಡಿಗಳೆ # ಎಂದು ವಿಮುರ್ದಕಂ ಧಿಕ್ಕರಿಸಿದೊಡು ಕಳ್ಳು ಕಳದಂತಾವಿರ್ಬರು ಪೋಪಗಳಂತಂಗಡಿಗೇರಿಯೊಳೆ ಮುಂದೆ - ನಯನಸುಖಾವಹಂ ದಲೆನಿಸಂಗಡಿಗೇರಿಯೊಳೆಲ್ಲಿಗಲ್ಲಿ ವಿ || ಸ್ಮಯವನೊಡರ್ಚುವಗ್ಗಳದ ಗಾಯಕಪಾಠಕಸವೀಂದ್ರಸಂ || ಚಯನುನೊಬಿಲ್ಲು ನೋಡುತೊಲವಿಂ ಬರಲೊಪ್ಪುವ ಸಂಚವೀರಗೋ | ೩ ಯೋಳನುರಾಗದಿಂ ಪದೆದು ನರ್ತಿಸ ತಿದಳ ದೊರ್ವಳುರ್ವಿಪಾ ೧H# ಮನಸಿಹನ ಮಂತ್ರದೇವತೆ | ಜನಚೇತಸ್ಸತ್ರ ವಿಹಾರಿಣಿ ವಿಕಸ || ದೃನಜಮುಖಿ ಕಾಮಮಂಜರಿ ! ಮನುಜೆ ಕಳಾವಂತೆ ರಾಗವುಂಜರಿಯೆಂಬಳೆ | ೧೬b - ವನಿತೆಯೊಳೊಪ್ಪ ಗುಂ ಕಮಠಕುಂತಳಮದ್ರಿಸಮಾಕ್ಷಿಯಂಬರಾ | ನನಮಿಭಕುಂಭದಂತವಸನಂ ವು ಸತ್ತುಚಮಿಂದುಮಧ್ಯಮ | ನಿನನಿತಂಬವುದYವರವಾದಮಲಕ್ಕೆ ರಸಪ್ಪ ಕಾಶಮೋ | ಹನರುಚಿಧಾತುವೃತ ತನುಕರ್ಕಶದಿಂದೆಸೆದಿರ್ಸ ಸಾಂಗಿನಿಂ ! ೧೬೧ ಅದಲ್ಲದೆಯುಂ, ತಿರದಲದಲ ಪೊಸತಾಗೆ ಹಸ್ತವನಂ ಚೆಲ್ಕಾಗೆ ಕಣ್ಣೆಲ್ಲವು || ಚರಿಯೆಂಬಂತಿರೆ ಪ್ರರ್ಬಗುರ್ಬಿಸೆ ಸದನ್ಸಾಸಂ ರಸಾವಾಸಮಾ | ಗಿರೆ ನಾನಾಕರಣಂ ಕರಂ ಮೆರೆಯೆ ಪೆವಿಂದಂಗಹಾರಂ ಪೊದ | ಬೀರೆ ನೃತ್ಯಾಭಿನಯಕ್ಕೆದೇರಿ ಮೆದಳೊ ತತ್ಕಾಂತೆ ರಂಗಾಗ್ರದೊಳೆ #