ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೨೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

V] ಅಭಿನವ ದಶಕುಮಾರಚರಿತ ೩೬ ೧೦೦ ಅಂತು ಧನಮಿತ್ರನೆಂತಾನುಮೆನ್ನ ಮನೆಗೆ ಕೊಂಡು ಬಂದು ಕುಳರ್ವ ತುಪಾರದಿಂ ಮೃದುಮ್ಮನಾಳದಿನುತ್ತಳತಾಳಂತದಿಂ | ಮಳಯಜದಣ್ಣಿನಿಂ ತ೪ರ ಪಾಸಿಕೆಯಿಂ ಮದನಾಗ್ನಿ ದರ್ಪನಂ | ನಿಲಿಸಿ ನಗುತ್ತ ನೋಡಿ ಧನಮಿತ್ರನೆಲೇ ಅಪಹಾರವರ್ನ ಸಂ | ಚಳವನವಾದ ಕಾರಣವನೋವದೆ ಪೇಳೆನಗೆಂದನಕ್ಕಿಂ | ೧ರ್೬ ಎನಲೋಡಂ, ಇಂಗಿತವನಗದುಮಬಿಯದ | ಭಂಗಿಯನನುಕರಿಸಲೇಕೆ ಕೆಳಯನೆ ಸಾಕಿ ! « ೦ಗಜತಾಪಮನಾರ್ಸಿo | ಸಿಂಗಿಸಿ ಬಾಬೀತುಪಾಯವಿನ್ನೆಂತೆಂದಂ | - ಅಂತು ರಾಗವುಂಜರಿಯಿಂದೆನಗಾದವಸ್ಥೆಯಂ ಪೇಲೆ ಧನಮಿತ್ರನಿಂ ತೆಂದಂ:- ಅವಳೊರ್ವಂಗಲ್ಲದೆ ಧೂ ! ರ್ತವಿಟಕ ಪಲಬರ್ಗೆ ತನ್ನ ಜವನವು ಬೀ | ಅವಳು ಗಣಿಕೆಯರ ಧ || ರ್ಮುನನೊಲ್ವವಳ ನಿಪ್ಪದಂ ಕೇಳ್ಳಲಿವೆ | ೧೭೧ ಅಂತವಳಿ ವೇಶ್ಯಾಧರ್ಮವಂ ಬಿಟ್ಟು ಕುಲಸ್ತಿ ಪ್ರತಿಜ್ಞೆಯಂ ಮಾಡ ಲೆ ಮಾಧವಸೇನೆಯುಂ ಕಾಮುಮಂಜರಿಯುಂ ಚಂಪಾಪತಿಯೋಲಗಕ್ಕೆ ರಾಗ ಮಂಜರಿಯನೊಡಗೊಂಡು ಪೋಗಿ - ಇವಳನ್ನು ಗಣಿಕೆಯರ ಧ ! ರ್ಮವನ್ನೊಲ್ಲದೆ ಸಾಧಿಯಾಗಿ ಜೀವಿಸಿದಹೆನೆಂ | ದು ವಿಟರ್ಕಳಂ ಕರಂ ನೋ || ಡುವ ಬಗೆಯಂ ಮಾಣ್ಣಳಮಗೆ ಜೀವನಮೆಂತೋ ! ೧೭೦ ಮದದಿಂ ಸ್ಪಧರ್ವುವಂ ಮಾ! ಆಖಿದರಂ ದಂಡಿಸುವುದುಚಿತಮುರ್ವೀಶಂಗಂ | ಬದನರಿದು ದೇವ ನೀನಿ || ಸುದತಿಯನೆಮ್ಮಂತಿರಕ್ಕೆ ಸೇಟ್ ದಯೆಯಿಂದಂ | ೧೭೩