ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಭಿನವ ದಶಕವರಚರಿತ ಆವೇಶ್ಯಾವಾಟಿಕ್ಕ ಸವಿಾಪವಾಗಿ ಸತತಂ ಸಂಗಿತಚಿತ್ರ ಸಕಲವಿವಿಧವಾದ್ಯೋತ್ಸವ ನೃತೃವಿಭಾ! ಬೆತವುದ್ಬದ್ಯ ಪಧಮ್ಮಕ್ಖುಭಿತಮಖಿಲವಾರಾಣಮಂತ್ರಾನುವಾದಂ | ಚತರಮವ್ಯಾಪ್ಟಾಪವಂ ಮಂಜಳಮಣಿಕಳ ಶಂ ಪೆಂಪುವೆರ್ನ ದೇವಾ! ಯತನಂ ಕಣೋಪ್ಪುಗುಂ ತತ್ಪುರವರದೊಳೆನ್ನಪ್ರಸಾದಂಗಳಿಂದಂ 48೫ ಅನಂತರಂ ವಿಮಶಪಾಸಾದಭಿತ್ತಿ ಪ್ರಕಟಿತನಸುಧಾಕಾಂತಿಗಳೆ ಚಂದ್ರಿಕಾವಿ 1 ಭ್ರಮವೆಂಬಂತೊಪ್ಪೆ ನಾನಾವಮಯಕಳಶಕ್ಕೇಣಿಗಳೆ ತರಕಾತಿ | ತ್ರಮವೆತ್ತಂ ಬೀಟೆ ಬಾಸ್ಪತ್ಕುಮುದವನಲವಿಂ ಪೆರ್ಚಿಸುತ್ತಾವಗಂ ಸಂ ಭುವದಿಂಚೆಲ್ಲಾದರಾಜಾಲಯಮಭಿನವ ಪೂರ್ವಾದಿಯಂತೊಪ್ಪಿತೋರ್ಕು೦ ಅಂತು ಪೊಗಿಗಳುಂಬವಾಗಿರೆ, ತತ್ಪುರಪತಿ ನೃಪನ೪೮ ಸತಾದಸಯೋಜನಖಿಳ ಜನತಾನಿಜಸಂ | ಪತ್ತೂರಕನಭಿಜನಹಿತ | ಸತ್ಪದನು ರಾಜಹಂಸನೆಂಬ ನರೇಂದ್ರ | - ಆತಂಗೆ ಸಚಿವರಾದರೆ | ನೀತಿವಿದರಿ ಸದ್ದು ಪ್ರಸಿದ್ಧ 5 ವಿಕ್ಷ ! ಖ್ಯಾತರೆನಿಪೇರುಂ ಧಣ 1 ಪ್ರೀತಿಲಕರ ಬುದ್ದಿವಿದರತೀವಸಮರ್ಥಕ | - ಅವರಾರೆಂದೊಡೆ-ರಶ್ಮಿ ದ್ವ, ಪ್ರೇಮದ ಕಾಮಖಾಲ, ಸು' ಮಿತ್ರ, ಸುಮತಿ, ಸುಶ್ರುತ, ಸತ್ಯವರನೆಂಬೇgಕೆ, ಅವರೊಳೆ ರ ತೋದ್ಭವಂ ವ್ಯವಹಾರಕ್ಕೆ: ಪ್ರೇಮದತ್ತಂ ತೀರ್ಥಯಾತ್ರೆಗೆ, ಕಾವು ಪಾಲಂ ದೇಶಾಂತರಕ್ಕೆ ಪೋಗೆ, ಮಿಕ್ಕ ನಾಲ್ಪರೆ ಪ್ರಧಾನರುಂ ತಾನುಂ "ನಪಂ ತನ್ನ ಭುಜಪ್ರತಾಪದಿನವಾತೃಶ್ರೇಷ್ಠರಿ೦ ರಾಜ್ಯವ | ರ್ಧನರಿಂ ಮಿತ್ರರಿನೋ ವಾಪ್ತ ಬಲದಿಂ ಭಂಡಾರದಿಂ ದುರ್ಗದಿಂ | 8