ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೨೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೦ -೦೦೧ ܩco ಕಾವ್ಯ ಕಲಾನಿಧಿ [ಆಶ್ವಾಸಂ ಹೊಲಬಂ ಪೇದೆ ನೀಂ ಸಂ | ಕಲೆಯೊಳೆ ಬೀವಿಲೈ ಬಿಡುವೆನೆಲೆ ದುರ್ವೃತ್ತಾ | ಎಂದರಸಂ ಕೋಪಿಸಿ ಸರ್ವಕವರ್ತೆಂ ಮಾಡಿವೆಂದು ಸಮಾಪ ಸ್ಥರ್ಗೆ ಹೇಳ್ಳುದುಂ ನವರತ್ನ ಮನವನುಳ್ಳ | ರ್ಥವನಾಭರಣಂಗಳಂ ಅಸದ್ಘಾಹನವುಂ | ವಿವಿಧಾಂಬರವುಂ ಪಶುದಾ | ಸವರ್ಗವುಂ ಕವರ್ದು ತಂದರರಮನೆಗಾಗಳೆ | ಅದಲ್ಲದೆಯುಂ ಒರಟೊನಕೆವಡಕೆಯೊಳಗವ | ಧರಿಸದೆ ಸಲೆ ಸರ್ವವಸ್ತುವಂ ಕವರ್ದಿನನಂ 1 ನರಕಿಯನಂತಕನಿಲಯದ | ನೆರೆಮನೆಗೆಟ್ಟೆಂದನರ್ಥಪತಿಯನಿಳೇಶಂ || ಅಂತು ಸರ್ವಸ್ತಾಪಹಾರಂಗೆಟ್ಟವನನಂತಕವುಂದಿರಕ್ಕೆ ಕಳಿಸುವುದಂ ಧನವಿ ತ್ರಂ ಕಂಡು | * ತನಗುಪಕಾರಂಗೆಯಂ | ಗೆನಸುಂ ಲೇಸಂ ನೆಗಟ್ಟುವುದು ಕರ್ತವ್ಯಂ ತನಗಪಕಾರಂಗೆಯಂ | ಗನವರತಂ ಲೇಸನೆಸಗುವುದು ಸನ್ಮಾರ್ಗo || - ಎಂಬುದು ತಿಳಿದು ಧನಮಿತ್ರನರಸನ ಕೂಡೆಯಿಂತೆಂದಂ- ಧಾರಿಣಿಯೊಳರಸುಗಳ ವ್ಯವ || ಹಾರಿಗಳಂ ತೀರ್ಚಲಾಗದೇಗೆಯೊಡಮೇಂ || ಬೀರಾಜನಿತಿಗಾದೆಯ || ಮಾಲವವರುಮುಂಟೆ ಪೇಟ್ ಕೃಪಾಳುನೈಪಾಲಾ || o ಎಂದು ಧನಮಿತ್ರ ಸೇಟ್ಗೊ'ಡರ್ಥಪತಿಯನರಸಂ ಕಾಯ್ದಿಂತೆಂದಂ ೦೦ತಿ ೦೦೪