ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೨೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪L ತ್ರನ ೦೩೦ ಕಾವ್ಯಕಲಾನಿಧಿ [ಆಶ್ವಾಸಂ ಧನವಿತಶಜಿನರತ್ನವ | ನನುನಯದಿಂದಿಗೆ ವಾಸ್ಸೆ ಮತ್ತು ಪ್ರಿಯಮಂ | ಡನಮಂ ದಯಗೆಯ ವೇಶ್ಯಾ | ವನಿತೆಯರಾವಲ್ಪ ಜೀವಿಗಳೆ ಏಟಲೇ ಎಂದೊಡಾಂ ಕರುಣಿಸಿದಂತೆ - ನಿನ್ನೊಡನೆ ಯುಸಿತೋ || ನೆನ್ನಂ ವಂಟಿಸಿದ ಧೂರ್ತಧನಮಿತ್ರನ ಗ | ರ್ವo ನೆರೆವ ಚರ್ಮ ಭಸಿ ಕೆ | ಯುಂ ನೆಟ್ಟನೆ ಕುಡುವೆನಲ್ಲ ಎಗೆ ನಿಶ್ಚಟ ಮುಂ || ೩೩ - ಎಂಬುದನುವ.ರರಕ್ಷಕಗೆ ಕೈಮುಗಿದು ಧನಮಿತ್ರನ ಚರ್ಮರತ್ನ ವಂ ಕುಡದೊಡಮೇನೆನ್ನ ಮಗಳಾವರಣವುಂ ಕಡುವಂತೆ ಪೇಜ್‌ಮೆನಲ ವರಿಂತೆಂದರೆ:- - ವಿಲವೆಲಿ ನಾಳೆ ನಿನ್ನ ಯ | ತಲೆಯಂ ಕೊ `ಜೆನರತ್ನವಂ ಕೊಂಡಪೆವೀ || ಲಲನೆಯ ಭೂಷಣ ರಂ ಕೊ | ಟಲೆಗೊಳಿಸದೆ ಕುಡುದ್ರದಿಗಳೆತೆ ತನುವಂ | ಎಂದೊಡಾಂ ಬಜಾವರಣವಿರ್ದ ಠಾವನೇಕಾಂತದೊಳಿ ಪೇಟೆನೆಂ ದವಳ೦ ನಾರಣ್ಣೆ ಕರೆದು ನಿನ್ನ ಸಖಂ ನಿದಸಂ || ನಿನ್ನಿರುಂದದಲಿ ದೆಸೆಯಿನೆನಗು ನಿನಗಂ | ಬನ್ನಂ ಬರ್ಗ ದೆನಲಿ ಕೇ || ಞ್ಚನ್ನಂ ನಿನ್ನೆಡೆಗೆ ಕಳಿಸಿವಂ ಧನಮಿತ್ರ | ಎಂದು ಧನಮಿತ೦ಗೆ ಫೋಗಿ ಪೇಟೆಂದು ಮತ್ತಮಿಂತೆಂದೆಂ:- ಇಂತಾಂ ಸಿಕ್ಕಿದೆನೆಂದತಿ | ಚಿಂತಿಸದಿನ್ನೆ « ನೊಣ್ಣು ಬಿಡಿಸುವ ತೆಲಿನಂ 8, ಚಿಂತಿಸು ಇದು ಧನಮಿತ್ರ | ಮುಂತಣ ಕಾರ್ಯಕ್ಕೆ ಕಾರಣಂ ನೀನಲ್ವೇ || ೨೩೪ ೦೩೫ ೦೩೬