ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೨೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


Ab ಕಾವ್ಯಕಲಾನಿಧಿ [ಆಶ್ವಾಸಂ ೫೧ ಘನಸತ್ತಂಗವಿಳಾಸವುಂ ಪಡೆದುವಂತೆ ಕಾಂಗವೀರಂ ದಿಂ || ಬಿನ'ನೋಪ್ಪಂಖಡೆವಂ' ನೃಪಾಲತಿಲಕಂ ಭೂಪಾಲವಿದ್ಯಾಧರ೦ | ೫೯ ಆತನ ಸತಿ ಗುಣವತಿ ರೈ | ರ್ಯಾತಿವಿಳಾಸವರಿಮೆ?}ಸವ ರತಿ ವರಹಂಸ | ವಾತಗತಿ ಲೋಕನುತವಿ | ಖಾತೆಯ ವಸುಮತಿಯೆನಿಪ್ಪ ವನಿತಾರತ್ನ | Ho ಆಕಾಂತ ಒಂದು ದಿನ ನಿxಕಾಂತಸಹಿತಂ - ಎಳಮಾವಿಂ ಕೌಂಗಿನಿಂ ಸತ್ಯದಳಯಿನರನೇಯಿಲ್ಲ ೪೦ ದಾಡಿಮಿಾಸಂ | ಕುಳದಿಂ ಚೆಂದೆಂಗಿನಿಂ ಸಂಪಗೆಯಿನಸುಕೆಯಿಂ ಬಕ್ಕೆಯಿಂಮಾತುಳುಂಗಂ ಗನುಧೃದ್ದಾ ಹೈಯಿಂ ಪೊದುನಿಗಲ ಲತೆಯಿಂ ಕೋಕಿಲಧ್ಯಾನದಿಂ ಕಂ|| ಗೋ೪ಪೊಂದುದ್ಧಾನಮಂ ಭೋಂಕನೆ ವ ನಲವಿಂ ಕಾಂತ ಪೊಕ್ಕಳೆ ನಿ ತಾಂತಂ || ಆಲ್ಲಿ ಮೃದುತರಮಾರ್ಗ ದಿಂ ಜಗವನಂಡಲೆವದ್ದತಸತ್ತವೃತ್ತಿಯಿಂ | ಮದನಶಿಲೀಮುಖಂrಗಳನಿಸಿರ್ದುಮೊವಿಲ್ಲ ಶಿಮುಖಪ್ರಧ || ತದ ಕಡುಸಿಂಗೆ ಸಿಕ್ಕುವುದಿದಾವ ವಿಳಾಸವನ ತೆ ತುಂಬಿಗ | ಲ್ಯದ ನಗಂಪು ಪೊಂಗ್ರಳಿಗೆ ಪಂಪಸೆದಿರ್ದುದು ಚಂಪಕಮ್ರಜಂ | ೫೦ ನಿರವಧಿಯಿಂ ಕುಳರ್ವುದಕಮಂ ನಡುನೆತ್ತಿಯೊಳಾಂತು ತನ್ನ ಕ | ಬರಿಗುಪಶಾಂತಿಯಂ ಪಡೆದನಿಲ್ಲಭವಂ ಬಿಸಿಲೋಳೆ ಪೊದು ಬಿ | ತರಿಪಳನೀರ್ಗಳಂ ತಳದು ಶೈತ್ಯನನೆಲ್ಲರೊಳೀವ ಪೆರ್ಮೆ | ರ್ದೊರೆಯೆನಗೆಂಬವೋಲೆ ವನದೊಳಗ್ಗದ ತೆಂಗಿನ ಸಳೆಪ್ಪುಗುಂ | ಅಂತೆಸೆವ ಉಪವನದ ಮಧ್ಯದಲ್ಲಿ ! ಇದೆ೩ಾಂಗಳ ಊಾಂಗಳುಧ್ಯ ಮರವನೊಳಕೊಂಡದ್ಧಿವದ್ಧಿಂ ವಳರ್ಕ ಚದಹಂಸಂ ಹಂಸನತ್ಯದ್ಭುತಲಲಿತಲಸತ್ತು ಪರಂ ಪ್ರಪ್ಪರಂ ಬೇ || ಗದಿನೈಳಾಭಾಗಕ್ಕೆ ನೈರ್ಮಲ್ಯವನೆಸಗೆ ಶರತ್ಕಾಲದಾಕಾಶಮೇಂ। ದುದೆನಲಿ ಚೆಲ್ಲಾದ ಪದ್ಮಾಕರನನೊಲವಿನಿಂ ಕಂಡು ಕೊಂಡಾಡುತಿರ್ದಳೆ! 1, ಮೊಘಂಭಗವಂ, ಕ, ಗ.

  • .