ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೨೩೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೪v ಕಾವೈಕಲಾನಿಧಿ [ಆಶ್ವಾಸಂ ಎಂದು ಸೇಡಂ ತಳವೆಳಗಾಗಿ ಮಾತಿನಿತು ತೊಅದೆ ಮೆಯ್ಕರವಟ್ಟು ಬುದ್ದಿ ಸಂ | ಚಲಿಸಿ ಮನಂ ಕಲಂಕಿ ಮತ್ತಿಗುಂದಿ ಕೇರಂ ಬಿಸುಸುಯ್ಯು ಮಾನವಕೆ | ಕಳವವರಾರೆ ವಿಧಾತೃ ಬಲಮಂ ನಿಜಬುದ್ದಿಯೊಳೆಂದು ಮತ್ತನಂ | ತಿಳಿದು ಮುಗುಟ್ಟು ಮನುಖವನೀತಿವಂ ಧನಮಿತ್ರನಾಕ್ಷಣ೦ | ೨೬೨ ಅಂತಾತನೆನ್ನ ಮುಖಮಂ ನೋಡಲಾಂ ಮತ್ತಮಿಂತೆಂದೆಂ:- ನೀನುವ ೪ಸಡ ನಿ ! ಜಾನುಜರಂ ನಿನಗಮೆನಗಮೆಯುವ ಭಯವು | ತಾನದನಯಲಿ ತನ್ನನ | ನನದೆ ಪೇಟ್ಟಿ ದಂತೆ ಮಾಪ್ಪಿದು ಕೆಳೆಯಾ | 68 ಅದೆಂತೆಂದಾತಂ ಬೆಸಗೊಳ್ಳುದುಂ; ಅಂಗನಪೇಶ್ವರನ ಸಭಾ | ರಂಗಕ್ಕತಿದೀನಭಾವದಿಂ ಪೋಗಿಯ ಸಾ | ಏಾಂಗನಮುಸ್ಕಾರಂಗೆ | ಮೈಂಗಿತನಖಿದಿತ್ತ ಚಿತ್ತವೆಂಬುದು ಕೆಳೆಯಾ || - ಕವಿತೆಯೊಳ ಕ್ಷಝತಾ | ದಿವಿನೊದನವಿದ್ದೆಯೊಳೆ ಕಳಾಗನಚಾತು | ರ್ಯವಿಧಾನದೊಳೆ ಸಮಂತೊ | ಪೈವನಿರ್ಪ೦ ರಾಗವುಂಜರಿಯ ಪತಿಯೆಂಬಂ | 8೭ ಆತಂಗವೆನಗಮೋಲಿತ | ರೇತರಚಿಹಾರ್ದವಾಗಲಾನಾತನ ತ | ತ್ಯಾಂತೆಗೆ ಮಿತ್ರನದೂಸು | ಪ್ರೀತಿಯಿನುಪಚಾರಭಾವವುಂ ಮಿಗೆ ಮಾಿಂ | o8v - ಅಂತಾಂ ಮಿತ್ರನಿ ಯೆಂಬ ಭಾವದಿಂ ಸೋಹಂಗೆಯ ನೇಕಸುಗಂಧ ವಸ್ತು ಪ್ರದಾನಸನ್ಮಾನದಿಂ ಸ್ನೇಹಂಗೆಲದನಾಮೂರ್ಖ೦ ವಿಪರೀತಭಾ ನಂಗೆಟ್ಟು 68