ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೨೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Yo »o೫೪ ಕಾವ್ಯಕಲಾನಿಧಿ [ಆಶ್ವಾಸ ಕ್ಷಮೆನಿಸ ಲಾಗಮಂಜರಿ | ಯೋಲವಂ ಬಿಡಲಾಗಿದಿದೆ-ನಿ ನೃಪಾಲಾ | ೦೫೩ ಅದಖಿಂ ಬಂಧನದುಃಖವುಂ ಕೆಲವು ದಿನವನುಭವಿಸುತ್ತಿರ್ವಿನಿ, ಕಿ ದುದಿನದಿಂ ಮೇಲೆ ಮಗು ಸೃಗಾಲಿಕೆ ಒಂದು, - ವಿಂ ಕೆಳಯಾ ಸಲದಿವಸಂ || ಸಂಕಲೆಯಾಯಾಸದುಃಖಮಂ ತಳದಯದ || ಕಾ೯೦ ಕಂಡೆನೆಂದು ತೆನಂ | ನೀಂ ಕಲ್ಪಿಸಿದಂತೆ ಕೇಳೆನುತಿಂತೆಂದ || - ಅದೆಂತೆನೆ:- ಭೂಲಲನೇಶನೆಂಬ ಪೆಸರ್ವೆತೆಸೆವಂಗತೃಪಾಲಪುತ್ರಿಯಂ | ಬಾಲಿಕೆಗೊರ್ಬ ಮಂಗಲಿಕೆಯಂಬಿಕೆಯಂಬಿಕೆಯಾಸವಿಾಪದೊಳೆ | ಲೀಲೆಯೆನಿಪ್ಪ ಭಿಕ್ಷುಕಿಯ ಬೆಂಬಯೊಳೆ ಪಡೆದಾಂ ತದುರ್ವರಾ | ಪಾಲಕನಾಲಯಕ್ಕೆ ಪದೆದೆಯಿದೆನೊಂದು ದಿನಂ ಕುಮಾರಕಾ | ೫೫ ಸುರಗಿರಿಯಂ ಸರೋಜಭವನೆಂಬ ಮಹಾರಥಕಾರನೋಲ್ಲು ಕಂ || ಡರಿಸಿ ವಿಚಿತ್ರಪುತ್ರಿಕೆಗಳಿಂ ಪರಿರಂಜಿನಿ ಚಂಸೆಯಲ್ಲಿ ತಂ || ದಿರಿಸಿದನೆಂಬಿನಂ ಜನಮನೋಹರವಾಗಿ ಪೊಗಿಗೊಪ್ಪುವು ! ಸ್ಪರಿಗೆಗಳಿ೦ ನೆಗವಡೆದಿರ್ದುದು ಸೌಂದರರಾಜವಂದಿರಂ | ೦೫೬ ಅಂತೆಸೆವ ರಾಜಮಂದಿರದಲ್ಲಿ ನಗುವಲರ್ಗಣ್ಣ ಕಾಂತಿ ಸುಲಿಗಳ ಕಾಂತಿ ಕಪೋಲಕಾಂತಿ ಸೆ! ೪ುಗರ್ಗಳ ಕಾಂತಿ ಪಚ್ಚಳಿಸುವಂಗಶಲಾಕೆಯ ಕಾಂತಿ ಬ�ಮಿಂ ! ಚುಗಳಳವೆಂಡಿರದುವೆನಿಪೊಂದಭಿಶಂಕೆಯನುಂಟುಮಾ ನಂ ! ಮೃಗಶಿಶುನೇತ್ರೆಯರ ನೆನೆದರೋಲಗದೊಳೆ ಧರಣೇಶಪುತ್ರಿಯಾ |೦೫೭ ರತಿಯ ವಿಲಾಸವ೦ ಶಚಿಯ ಸಂಪದಮುಂ ಗಿರಿಜಾತೆಯೊಜೆಯಂ | ಕ್ರಿತಿಸುತೆಯೊಳುಮಂ ಸಿರಿಯು ಸಪ್ರವನುಂ ಮನವೊಲು ಭಾರತೀ | ಪತಿ ನಲಿದೊಂದುಗೂಡಿ ಪಡೆದಂತೆವೊಲೊಸ್ಸ ವಳಂ ವಸುಂಧರಾ | ಪತಿಯ ಕುಮಾರಿಯಂ ಪಡೆದು ಕಂಡೆನಶೀವನನೋನುರಾಗದಿಂ |೦೫v