ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೨೩೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


•]| ಅಭಿನವ ದರಕುಮಾರಚರಿತ તેજ ಅ೦ತಾಕುಮಾರಿಯಂ ಕಂಡು ಪ್ರತಿದಿನಸಂ ರಾಗಮಂಜರಿಯಂ ಬೆಟ್ಟಿ ಚಿತವಸ್ತುಗಳಂ ತಂದು ಕೊಟ್ಟವರಿರ್ಬಗ್ರನೋಸ್ನೇಹಂ ನಿಮಿರ್ಚಿ ಯಾನ೦ಬಾಲಿಕೆಯಿಂ ಪಸಾದಂಬಡೆದು ನಿತ್ಯಸಮೀಾಪಸೇವೆಯ ಮಾಡುತಿ ರ್ಪಿನವೊಂದುದಿನಂ | - ಗಗನಿಗನುರಾಗವುಂ ಮೆಖೆಯುತುಂ ಸಂಪ್ರೀತಿಯಿಂ ಜೊನ್ನವ ! ಕ್ಕಿಗೆ ಬೆಂಗಳ ಸಾರಮಂ ಕಚಿಯುತುಂ ಪಂಕಜಿನೀಪ ಕಾಂ | ತಿಗಳಂ ದರ್ಶನಮಾತ್ರದಿಂ ಜಖೆಯುತುಂ ಕಾಮಾಂಧಸಂದೇಹದಂ ! ತಿಗಳುತ್ತುಂಗರದಂಗಳಂ ಮುಖಿಯುತುಂ ಮೆಟ್ರೊಯಿದಂ ಚಂದ್ರಮಂ ಅಂತು ಚಂದ್ರೋದಯದೊಳೆ - ಸುಕರಾಬ್ಬಿಯೊಳೆ ಸುಧಾಕ | ತುಕದಿಂ ಪಾಂಡವನಿವಾಸದಂತಿರೆ ಶಾಂತಾ | ಲಿಕೆಯಂತೆಸೆವುಪ್ಪರಿಗೆಯೊ | ಳಕಳಂಕಶಶಾಂಕಮುಖಿ ಕರಂ ಮೆರೆದಿರ್ದಳ್ಳಿ | ೦೬೦ ನಿರುತಂ ಸಣಹಾದ್ರ್ರ ಸನ್ನೊಮಳತನುಲತಿಕಾಚಿತ್ರ ಗಾಂಭೀರನ ವೋ / ತರೆ ಮಿತ್ರಾ ಕ್ಷೇಫೆ ರತ್ನ ಶ್ರವಣೆ ಸುರಭಿದೋರ್ಮುಲಸಂಪನ್ನೆ ಹಸ್ತಾ೦ | ಬುರುಹಿರವೆ ಮುಗ್ಗಾರುಣವಣಿಕಿರಣಕಾಕೀರ್ಣಸಾದ "ಪೂರ್ವಾ : ಧರೆ ತಾರಾಬೇವಿಯಂತುಷ್ಪಲನಯನೆ ಕರಂ ಕಾಂತಿಯಿಂ ದೊಪ್ಪುತಿರ್ದಳಿ ೦೬೧ ಅಂತು ಕಮನೀಯಕಾಂತಿಯಂ ತಳದ ಕಾಂತೆಯಂತವನರಿದು ಅಡಿ ಮುಡಿ ಜಂಘ ನುಣ್ಣ ರುಳ್ಳಲೌಡೆ ಪ್ರಬುನಿತಂಬಮಕ್ಷಿಗಳ | ನಡು ಮೊಲೆ ಮೆಟ್ಟು ಬಿಗಿದು ಕೊಂಕು ಸುದೀಧಿತಿ ಕರ್ಪು ಗೌರವಂ | ಕಡುನಿಣದಲ್ಪ ಮುನ್ನ ತವೆನಿಪ್ಪವುಂ ಸುಕುಮಾರವೃತ್ರಿಯಂ | ಪಡೆದ ನೃಪಾಲನಂದನೆಯನೊಯ್ಯನೆ ಪೊರ್ದಿದೆನಾಂ ಕುಮಾರಕಾಗಿ ೦೬೦ ಅಂತು ಪೊರ್ದಿ, ಕುರುಳಂ ನುಣ್ಣಿಪ ವೇಣಿಯಂ ಸಸಿನೆಗೆಯೋಕಾನ೪ರತ್ನಮುಂ! ರತದಿಂ ಲೆಕ್ಕಿನ ಪತ್ರವಲ್ಲಿಗಳ ಕೊಂಕ ತಿರ್ದು ವಿಕ್ಕಿರ್ದ ನೂ |