ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೨೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

મો. ಕಾವ್ಯಕಲಾನಿಧಿ [ಆಶ್ವಾಸಂ ಅಂತನಂ ಕೊಂಡು ಪೋಗಿ. ಅಟ್ಟಿದಳೊಲ್ಲು ತನ್ನ ಮನದುತ್ಸವದಿಂ ಧರಣೀಶಪುತ್ರಿ ತಾ। ನುಟ್ಟ ಸುವಸ್ತ್ರ ನುಂ ಕುಸುವುವಾಲಿಕೆಯಂ ಪೊಸವೀಳೆಯಂಗಳಂ | ಕೊಟ್ಟು ಬರಲ್ಯ ತನ್ನ ಸೆವ ಚೇತಿಯರಂ ನಿನಗೀನಿ ಕೊಡು ನೀot ನೆಟ್ಟನೆ ಕೂರ್ಪುದಾಕೆಗೆ ಮನಃಪ್ರಿಯto ಪೆರಾರೊ ಕಾಂತಕಾ 8.c೨೦ ಅದಲ್ಲದೆಯುಂ, ಜ್ಞಾನಿಗಳಿಂದ ಕೇಳ ವೆನಾಂ ನಿಹಲಕ್ಷಣವಂ ತದೀಯಧಾ || ಶ್ರೀನರಪಾಲಕತ್ವವನಿಶಂ ನೃಪನಂದನೆಯಂಗಸಂಗದಿಂ | ತಾನಿದಿರ್ವಪ್ರದೆಂದು ಪದೆಪಿ೦ದಿದು ಸತ್ಸಮಿಳೇಶ್ವರಂಗೆ ಸಂ | ತಾನವದಿಲ್ಲದಿಸ ಕುಲುಮಿಂಗಿದು ಕಾರಣವಿ ಕಾಂತಕಾ ಕಿ ೨೭೩ ಎಂಬುದುಮವನಿಂತೆಂದಂ:- ಶಂಬರಸೂದನನಾರ್ದೈ | ದಂಬುಗಳ್ಳಸಾಸಿರಂಬೆನಲೆ ಪೊಣಿಸಿಯಾ iri ರ್ಪಿo ಬಿಡದೆಚ್ಚಪನೆನ್ನಂ || ನೀಂ ಬಲ್ಲಂತೆಸಗು ಕಾರ್ಯವುಂ ಕವಳಾರಿ - ಎಂದು ಮತ್ತಮಿಂತೆಂದಂ:- ಎಲೆ ಕೆಳದಿ ನೃಪಸುತೆಯ ತಂ | ಬುಲಮಂ ನಾಳನಗೆ ತಂದು ಕೊಟ್ಟೆನ್ನ ಸುವಂ | ನೆಲೆಗೊಳಪುದೆಂದೊಡಾನಾ || ಗಲಿ ಎಂದಲ್ಲಿಂ ತಳರ್ದ್ದು ಮನೆಗೆಯಂದೆಂ || ೨೭೫ * • ಅಂತಾದೀನಂ ಮನೆಗೆ ಬಂದು ಮಹದೆವಸಂ, ಮಿಸುವೆನ್ನ ತಂಬುಲಮನೆ | {ಸೆಯಲೆ ತಂದಿತ್ತು ನಿನ್ನ ತಂಬುಲಮುಂ ಬೇ | ಬಲಮುಂ ಬೇ | ಲ್ಪಿ ಸುವಸ್ತುವಂ ಕುಮಾರಿಗೆ ! ಪೊಸತೆನೆ ಕರುಣಿಸುವುದಕ್ಕೆ ಕಾಂತಕ ನಯದಿಂ || ೦೭೬. ಎಂದೊಡನಂ ಬೇತ್ರಿ ಸುವಸ್ತುವಂ ತಂಬುಲಮುಂ ಕೊಟ್ಟೆನ್ನಂ ಕಳವೆ ೪