ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೨೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಅಭಿನವ ದಕಕುಮಾರಚರಿತ ಶತಶತ್ರನೇತ್ರಹಸ್ತ | ಸ್ಥಿತಿಯಂತಿರೆ ಚಕ್ರಸಂಯುತಂ ವಾಸದವೋಲೆ || ಸಿತಪಕ್ಷಬಹುಳಪಕ್ಷಣ | ಗತಿಯಿಂ ರಂಜೆವುದಖಂಡಮುಂಬಜಫಂಡಂ || ಅಂತೆಸೆವ ಪುಂಡರೀಕಫಂಡವುಂ ವಸುಮತೀದೇವಿಯವೆಯಿಕ್ಕದೆ ನೋ ೫೫ ಅನಮಲ್ಲಿ. ತಿಳಿಗೊಳದಿಂಬಿನಿಂ ಮರಿಯನಿಟ್ಟು ಸರೋಜದ ಬೀಜರಾಜೆಯಂ || ಘಳಿಲನೆ ತಂದು ಚಂಚುಪಟಳೆ ನಿಜಚಂಚುವನಿಟ್ಟು ಕೊಟ್ಟು ಕೊ | ಮಳಸಿತಪಕ್ಷವುಂ ಪೊದಿಸಿ ಲಾಲಿಸ ಹಂಸೆಯ ಪುತ್ರ ವೆಹಮಂ | ಅಳನೆ ಸಮಂತು ಕಂಡು ಮಿಗೆ ಚಿಂತಿಸಿದಳೆ ಸುಕುಮಾರಲಾಭವುಂ | ೫೬ ಚಿಲಿಪಿಲಿಗುಟ್ಟಿ ನುಣೆದಳ್ಳ ೪೦ ಕಿವಿಗಿಂಪನೊಡರ್ಚಿ ಗೆಜ್ಜೆಗಳ | ಘಲಕೆನಿಸಂತಿರೆಡ್ಡಿ ಬಿಗಿಯಪ್ಪಿ ಕುಚಂಗಳನುಂಡು ಸೋ೦ಕಿಲೋಳೆ | ಮಲಗಿ ಮನಕ್ಕೆ ಸನ್ನದವನಿವ ಕುಮಾರಕನಂ ಮದೀಯಸ | ತುಲಗೃಹದೀಪನಂ ಪಡೆವ ಸೈಪಿನ ಸುಗ್ಗಿಯದೆಂದು ಸಾಗುಮೊ h೫೭ ಪಕ್ಷಿ ಮೊದಲಾಗಿ ಭವದುಃ | ಶಿಕ್ಷಯಕಾರಣಮಿಬೆಂದು ತನ್ನ ಯ ಶಿಶುವಂ || ರಹಿಸುತಿರ್ದಪದದಯನ | ಶಿಕ್ಷೀಣವದಾಯ್ತು ಭಾವಿಸಲೆ ಮಜ್ಜನಂ || ಎಂದು ಮುತ್ತಂ, ಇಷ್ಟಸುಖಕಾಮಭೋಗಳು | ನಿಮ್ಮ ಸುತರಿಲ್ಲದರ್ಗೆನುತ್ತ ತಿಚಿಂತಾ | ದಪ್ಪಂಗಿ ಸುಟ್ಟು ಹಾ!ಹಾ! ! ಕದ್ಮ ವಿಧಾತಾ!ಯೆನುತ್ತೆ ಮೂರ್ಛಿಗೆ ಸಂದಳೆ | - ಅಂತು ಮೂರ್ಛವೋದರನಿಯನರಸನೆಂತಾನುಮೆಚ್ಚಿಸಿ ನಿಜನಿವಾಸ ವಂ ಪುಗಿಸಿ ತನ್ನ ಮನದನ್ನಳಪ್ಪ ಕಮಳನಿಯೆಂಬ ತಾಂಬೂಲಕರಂಕವಾ ಹಿನಿ ತತ್ಕಾಂತೆಯಂ ಸಂತೈಸುತ್ತು ಮಿರೆಯಿರಿ • ೫v (೫೯,