ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೨೪೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


v 'ಕಾವ್ಯಕಲಾನಿಧಿ [ಆಶ್ವಾಸಂ 1 ವ ರ್cಳ c೯೫ ಆಸಜೆಯು ಮನೆಯೋಳೆ ಮಂಚದ ಮೇಲೆ, ಎಡಗೆಯಂ ತಲೆಗಿಂಬಿನೊಳೆ ಮಡಗಿ ವೃತಂದೆತ್ತು ಕೆಂಪಸ್ಸ ನು | ಇಡನಂ ವಾನರದಸಗುಲ್ಲದೆಡೆಯೊಳೆ ಸೈತಿಟ್ಟು ಹಸ್ತಾಬ್ಲಮಂ | ಕಡುಚೆಲ್ಪಷ್ಟ ನಿತಂಬದೊಳೆ ನಿನಿ ಕಿಂಚಿಚ್ಛಾಸದಿಂ ಕಂಠದೊಳೆ | ತೊಡಮಲ್ಲಾಡೆ ಮೃದೂರುತಲ್ಪದೆಡೆಯೊಳೆ ನಿದ್ರಾಂಗಿ ಕಣೋಪ್ಪಿದಳೆ | - ಮಿಸುಗುವ ಚೀನಸಟಂ ಲೇ ! ಏನಿವಂದದಿನೊಪ್ಪೆ ತನ್ನ ತನುಲತೆಯೊಳೆ ಕ | ಣ್ಣೆ ಸೆದಳೆ ದುಗ್ಗಾಂಬುಧಿನೇ || ನಸಹಸ್ರಂ ತುಮುಗಿದಿಂದಿರಾಮೂರ್ತಿಯವೋಲೆ | - ಚಂದ್ರಿಕೆಯೊಞ್ಞಾಸಿಕೆಯೋಳೆ | ಚಂದ್ರಕಳಾಕಾಂತೆ ಶಯನದಿಂಬೆಸೆದಳನಕೆ || ಚಂದ್ರಾನನೆ ಶಯ್ಯಾ ತಳ || ಸಾಂದ್ರದಿನೆಸೆದಿರ್ದಳಮಳನಿದ್ರಾಭರದಿಂ | ಮುತ್ತ ಮಲಕಕರಸದಿಂದಡಿ ಬಡಿದಂಘ್ರನಖದೀಪ್ಲಿ ಲಾವಣ್ಣರಸವೆಡೆ ವಿಡದೆ ಕಡೆಗೋಡಿನರಿವಂತಿರೆ ಕಿ೦ಚಿವೃಳಿತವಿಳಾಸದಿಂದೆಸೆವ ದಕ್ಷಿಣಜಾ ನುಪ್ರದೇಶವುಂ, ಆಕಾರಪರಿಕಲ್ಪ ಮೆಂಬ ಕವಿಸಮಯಪ್ರಸಿದ್ದಿಯಂ ಪ ಡೆದೆನಿಂದು ಪಾತಾಳ ಪರಿಲಗ್ನ ಮೆಂಬಸವೆ ಗಾಸ್ಪದವಪ್ಪೆನೆಂಬಂತೆಯನಲ್ಪ ತಲ್ಪದೊಳು ಮಧ್ಯಪ್ರದೇಶವುಂ, ನಿತಂಬವಲ್ಮೀಕವುಂ ಪುಗಲೆಳಸಿದ ಫ ಣಾಧರಫಣಾಮಣಿಗಳೆಂಬಂತೆಸೆವ ಸೆಳುಗುರ ಕಾಂತಿ ಬಳ್ಳವರಿಯೆ ನೀಡಿದ ದಕ್ಷಿಣಬಹುಲತೆಯುಂ, ಗಂಡನ ಂಡಲಪೂರ್ಣಕರಿಗೆ ಪರಿವೇಷವಾದಂತಿರ್ದ ದಕ್ಷಿಣಕರ್ಣ ಸತ್ರ ಮುಂ, ನಾಮಕುಚಪೀಠದೊಳೆ ಜೀನಪಟಚಂದನಚ ರ್ಚೆಯಿಂ ರಂಜಿಸುವ ಸಸಮ್ಪಕುಚಲಿಂಗವುಂ, ಮುಖಪದ್ಮ ದೊಳೆ ಗವೊ ಯ್ಯ ರ್ಪಮೆಯ ಮಗಳ೦ತರಮೆ ಅರಲ್ಲಿ ಕಣ್ಣಲರ್ಗಳುಂ, ಅರುಣಸರ ನಿರುಹಚುಂಬನಕ್ಕೆಳಸಿದ ತರ ಟೆವುಂಡಲದಂತೆ ಎಡಗಿವಿಯೊಳೆ ಕಡುಚೆರೀಂ ದೆಸೆವ ರತ್ನ ದೊಲೆ ಯುಂ, ನಾಗಕನ್ಯಕಾನಿರ್ಮುಕನಿರ್ಮೋಕದಂತಿರ್ಪ ನಿರ್ಮಲವಸ್ತು ವರಣವುಂ, ಸುವಾಬ್ಬಿತುಪಾರಮುಂ ತಳೆದ ಸುಧಾ ಎ.