ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೨೪೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಅಭಿನವ ದಶಕುಮಾರಚನೆ ರ್ತಿ ಸೂತಿಯಂತಿರ್ಪ ಮುಖಮೃಗಾಂಕವುಂಡಲಮ>೦, ನವರತ್ನ ಮಯಿಸ ರಹಾರಮನೋರಣದಿಂದಲ್ಲಾ ಡಿಸುವ ಮೆಲ್ಲುಸಿರ್ಗಳುವರವುಣಿಯುವಾ ದುವು. ಅಂತುನ್ನಲ್ಲದೆಯುಂ, ಸುರುಚಿರವಾದ ದಂತವಸನಂ ನಸುಗೆತ್ತುವಿನಂ ನಿತಾಕಿ ನೀ | ೪ರೆಮುಗಿದಿರ್ತಿನಂ ಕದಪು ನುಣ್ಣೆಮರೋಳಿಯನಾಂಪಿನಂ ಕುಚಾಂ ತರದ ನಿರೀಯವಸನಂ ತೊಲಗಿಸಿ-ನವಲ್ಪವದ್ಭವ | ಆರೆ ಮೃದುತಲ್ಪದೊಳೆ ಮೆಹರೆದಳ೦ಗನೆ ಮಂಗಳವಾದ ನಿದ್ರೆಯಿಂ | ದುಗ್ಗಾಂಬುಧಿಯೊಳಿ ಜನಿಸುವ | ಮುಗ್ಗೆಂದುಕ೪ಾವಿಳಾಸದಂತನುನಯದಿಂ | ದಿಗ್ಧ ವಳತತಳದೊಳೆ ವಿ | ದಗಾಂಗನೆ ಮೇಲೆದಳಸನ ನಿದ್ರಾಭರದಿಂ | ೧೯೭ - ಕೆಳದಿಯರೆಲ್ಲರೆ ತಂತ | ಮೃಳವಡಿಕೆಯ ಠಾವಿನಲ್ಲಿ ಕಲ್ಪಲತಾಕೊ | ಮಳವೊಲೆ ಮೃದುತರ ಶಯ್ಯಾ || ತಳದೊಳೆ ಮೆರೆದಿರ್ದರನ್ನ ಕಣ ಸೋನೆಗಂ || ೧೯v ಅಂತಿರ್ದ ಕಾಂತೆಯಂ ಕೆಂಡು - ಇಂದೆನ್ನ ಕೈಗೆ ಪರ್ವವಾಯು ವದನರಾಜ್ರವುಂ ಕಂಡೆನಾ ನಂದಂ ಮಿಕ್ಕುದು ಧೂಪವಾನಿತಲಸತ್ಯನಾಲಯಂಬೋಕ್ಕೆ ನಿಲ್ಲಿ ! ಮಂದಶ್ರಾಸೆಯು ನಿದೆಯಂ ತೊಲಗಿಸಲ್ವೇನೆಂಬಳೆ ಎನ್ನ ನೆಂ | ಬೊಂದುಟ್ಟೇಗದೊಳಿರ್ದೆನೊಂದು ನಿಮಿಷ ಸಾರ್ದಾನಸ್ತಂಭಮಂ | ಅಂತವಳ೦ ಕಂಡು ಪರವಶನಾದಂತೆಯುಂ, ರತಿಸಮಾಧಿಯಂ ಪಡೆದಂ ತೆಯುಂ, ಸರ್ಗ ಲೋಕಂಬೊಕ್ಕಂತೆಯುಂ, ಕಾನನಿಧಾನವಂ ಕಂಡಂತೆ ಯುಂ, ಸುಖಸಾಗರದೊಳೆ ಮುಪುಂಗಿದಂತೆಯುಂ, ಕುಸುಮಶರದಿಂ ಬದ್ದ ನಾದಂತೆಯುಂ, ಮನಮಂ ಮಾಡಗೊಟ್ಟಂತೆಯುಂ ಇರ್ದು ಎಂತಾನುಂ ತಿಳಿದು ಕೆಲದ ಭಿತ್ತಿ ಭಾಗಮಂ ನೋಟ್ಟಿನ್ನೆಗಂ ತಳತಳಿಸಿ ಪೊಳೆವ ನಿರ್ಮಳ | ಫಳ ಕಂ ನೇಣರ್ದೊಡಂತದಂ ತೆಗೆದದ್ದಳೆ |