ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೨೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

*] ಅಭಿನವ ದಶಕುಮಾರಚರಿತೆ ಅಲ್ಲಿರ್ದ ಪೆಟ್ಟಯೊಳಗಣ | ಸಲ್ಲಲಿತಕಮುಕಪತ್ರಕರ್ಪೂರವನಾರಿ | ಎಲ್ಲನಿತಂ ಕೊಂಡು ವುದಂ | ಪಲ್ಲವಿಸಲೆ ಸವಿದೆನಧಿಕರಾಗಂ ಮೆರೆಯ೮ | ೩೦೫ ಅಂತು ಸವಿದು, - ಫೋಳವ ಸುಧಾಭಿತ್ತಿಯೊಳ | ಸ್ಥಳವಾಗಿ ಸರಾಗವರ್ಣದ ಪೊಸತಂ ? ಬಲದ ರಸವುಂ ವಿಳಾಸದಿ | ನಳವಡಲುಗುಲ್ಲೆ೦ ರಥಾಂಗರೂಪಮ್ಪನೆಗಂ | ೩೦೬ ಬಳಕಲ್ಲಿಂ ಪೊಂವಟ್ಟು ಪೊರ್ವಮಾರ್ಗದಿಂ ಕಾರಾಗೃಹಕ್ಕೆ ಬರಲಿ « ಕಾಂತಕಂ ಕಂಡು ಕನ್ನ ಕೆನ್ನಂ ಬಲಿಗೆಯ್ಯಲೆಂದನುಮಾನಿಸೆ, ತನ್ನೊ೦ದಲ್ಪ ಸುಖಕ್ಕೆ ಕೂರ್ತು ಪರರ ನಿಷ್ಕಾರಣಂ ಕೊನಂ | ಮುನ್ನ ಕೊಂದೊಡೆ ಬೋಪಮಿಲ್ಲೆನಿಪ ನಾನಾನೀತಿಯುಂ ಬಲ್ಲೆ ನಿಂ | ದೆನ್ನ ಕೈತವದಿಂ ಕೊಲ೮ ಬಗೆದನೀಕರಾತ್ಮನೆಂದಾಕ್ಷಣಂ | ಭಿನ್ನಾ೦ಗಾವಯವಂಗಳಾಗೆ ಪೊಡೆದೆಂ ತತ್ಕಾಂತಕಾಭಿನ೦ | ೩೦ತಿ - ತನ್ನ ನಿಯಂ ಕೊಂಡಾರ್ಪಿo | ಕೆನ್ನಂ ತಮಿದುದನೆ ನೋಡಿ ಕಾರಾಗೃಹದೊಳೆ | ಮುನ್ನಿನ ತಳವಾಜೇಂ ಕಡು | ಬನ್ನದೊಳಿರಲವನೊಳಾಗಳಾನಿಂತೆಂದಂ | ೩೦v - ಎನ್ನಿಲ ಕನ್ನವನಿಕ್ಕಿಸಿ | ಕನ್ನಿಕೆಯೊಡನಿರ್ಪೆನೆಂದು ತಾನುದಂ ನೀಂ || ಚೆನ್ನಾ ಗಮಿಸಿದೊಡರಸಂ | ಗೆನ್ನಿ೦ ನಿನಗಕ್ಕುವುವುವುವನಿಪನೊಲವುಂ | ೩೦೯ ಎಂದು ಸೇಲ್ಲಿ ಸೃಗಾಳಕೆವೆರಸು ಪೊಅಮಡುವಾಗ ವಿಹಿತಾಸಣ್ಣನವೆನಿಪ್ಪ ವಿಷ್ಣುಪದನುಂ ಬಿಟ್ಟೋರ್ಮೊದಲೆ ಮದ್ಭಗ | ಮಿಹಿರಂ ಕ್ಷೀಣವಯಸ್ಕನಾಗಿಯ ಮಿದೇನಾನಾರದಿ೦ ವಾರುಣೀ |