ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೨೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Lo 70 ) ಕವ್ರಕಲಾನಿಧಿ [ಆಶ್ವಾಸ ಓಹೆಯಂ ಮಾಡಿದನೆಂದು ನಾ ತಲೆವಾಗುತ್ತಿರ್ದು ದೋ ಪಬ್ಬಿನೀ | ಮಹಿಳಾಸಂಕುಳವೆಂಬಿನಂ ದಿನಕರಂ ಪೊಕ್ಕಂ ಪ್ರತೀಚ್ಛಬ್ಬಿಯಂ || ೩೧೪ ಅಂತ) ಇನನಸಾದಿಯನೆಯ್ದಿ | ರ್ಪನೆಂಬುದೇಕಲಿಯದೆಯೇ ನಲಿದು ಜಗಲೆ || ಚನಬಿಂಬಂ ಸದೆಬಂದಂಜನಸಂಗದಿನೊಳವೆತ್ತುದೆನ್ನದೆ ಲೋಕಂ || ೩೧೧ - ಅಂತು ಸೂರ್ಯಾಸ್ತಮಾನವಾಗಲೋಡಂ ದೆಸೆಯಂ ಬಾಸಣಿಸಿರ್ಪ ಕಲೆಯೊಳಾಂ ಬರ್ಪನ್ನೆಗಂ ನಾಗರೀ || ಕಸಮೂಹಂ ತೊಲುತ್ತೆ ಮುಂದೆ ಸುವೆನ್ನ ಕಂಡು ಪೊಯಪೊಯ್ದು ಬಂ ! ಧಿಸಲೆಂದೆರೆ ಕಂಡಿದಿರ್ನಡೆದವರ್ಗಿಕೆ್ರಯ ೪೦ ನೀಡಿ ಬಂ || ಧಿಸಿವೆಂಬನ್ನೆ ಗವಾಸ್ಕಗಾಳಕೆ ಸವಂತೆಯಂದಳತಾರ್ತದಿಂ | ೩೦೦ ಅಂತು ಬಂದು ಕಡುಜರದಿಂ ಕರಂ ನವೆದು ವಾಯುವಿಕಾರದೊಳು ಕಂಡ ಕಂ || ಡೆಡೆಗೆ ನಿಜೇಚ್ಚೆಯಿಂ ಪರಿಯಲಿಕFರವಂ ಮಿಗೆ ಕಟ್ಟ ಕೋಣೆಯೊಳೆ ! ವಡಗಿಡಲಿಂದು ನಾಣ್ಣ ತೆರಿದಿಂದಿರಲಾಂ ಬಿಡೆ ಮತ್ತೆ ವಾಯು ಬಂ | ದಡಸಿತು ನೋಡಲಾಂ ಬಡವೆ ಮತ್ತು ತನಂ ಪಿಡಿದೀವುದೆಲ್ಲರುಂ & ೩೧೩ ಎಂಬುದುಂ, ಎಲೆ ವೃದ್ದೆಯವಂ ಮುರುಳ್ಳಿ | ಸಲೆ ನೀಂ ಮರುಳಯವನನಾಕೆ ಪಿಡಿದು ನೀ || ನೊಲಿದ ಫೋನಲೆ ಕ | ಟೈ ಅನಿದೆನಾಂ ವಾಯುದೇವರಿಂದಂತಾಗಳ | ಅಂತಾದುರ್ಘಟನಂ ಕಚಿದು ರಾಗಮಂಜರಿಯ ಮನೆಗೆ ಬಂದು ಪಿರಿದಾಲಿಂಗಿಸಿದೆಂ ನಲಿ | ದು ರಾಗವುಂಜರಿಯನಾತಳೆ ದರಿಯೆನೊ ಳೆ | ಪರಿರಂಭಸುಖದಿನಿರಿ ! ರ್ಬರೊರ್ಬರಂ ಪೊರ್ದಿ ಕಳೆದೆನಂದಿನ ದಿನವುಂ ೩೫ ೩೧೪