ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೨೫೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


1 ನವಮಾಶ್ವಾಸಂ | ws ಅರ್ಧ ಘಾಲನ ಕಥೆ 3 ಕೇಳಿಮುಖಕಮುಳಂ ! ಭೂಕಾಂತಾಧಿಪನರ್ಥವಿಲಕನಂ ಸ® | ಮ್ಯಾಕಾರನನಿ$ಸಿದಂ || ಲೋಕಜನಸ್ತುತನಭಂಗವಿಟ್ಠಲಭ್ಯತೇ | - ಅಂತು ರಾಜವಾಹನನರ್ಥಪಾಲನ ಮುಖಾವಲೋಕನಂಗೆಯು ನೀನೆಸ ಗಿದ ಕಾರ್ಯವುಂ ಪೇಳೆನಲಾತಂ ಕೆಯುಳಂ ಮುಗಿದು, ಸಹಚರರೆಲ್ಲರುಂ ನಿಜಪದಾಂಬುರುಹವ್ಯಯಮಂ ನಿರುತರಂ | ಮಹಿಯೊಳ೪ಂಪಿನಿಂದಲಿಸಲೆಣ್ಣೆ ಸೆಗೆಯ್ದಿ ದೊಡಾನುವಂತೆ ಸ || ಸ್ಪಜಿಯಿಸತಿಪ್ರಸಿದ್ದಿವಡೆದಿರ್ಪ ಮನೋಹರವಪ್ಪ ಕಾರಿರುಂ || ಬಹಳ ಸುಖಾ ಧಿವಾಸಿಯರ್ನಸವಿನಾಶಿಯನೈದಿದೆಂ ನೃಪ | - ದುರಿತವಿನಾಶಿಯಂ ಸುಕೃತಸತ್ಸಲರಾಶಿಯನುಗ್ರಕರ್ಮದು ! ರ್ಧರಗಳ ಪಾಶೆಯಂ ಸಕಳ ಮಂಗಳಸಾರ್ಥFತೀರ್ವವಾನಿಯಂ || ನರಕಡುತಾಶಿಯಂ ಕೃತರ್ಯುಾಂಬುಜನಿರ್ಮಳ ಬೀಜಕೋತಿ ಮುಂ || ನಿರುಪಮುಕಾಶಿಯಂ ಭರದಿನೆದೆನೊಟ್ಟು ಜಗತ್ರ ಕಾತಿಯ | ೩. ಅದು ಸುಕೃತಪ್ರಸಿದ್ದಿಯ ತವರ್ಮನೆ ಜ್ಞಾನಮಹಾಬ್ತೀರಮಣ | ಪದುಳ ದಿನೋಲ್ಲು ತೋಯಿಸುವ ಮಾರ್ಗಮನೂನಸುಖಂ ವಿಳಾಸದಿಂ || ದುದಯಿಪ ಭೂಮಿಯಾಶನವಿತರ್ಕ ದಿನಿರ್ಸೆ ಡೆ ಮೋಕ್ಷಕಾಮಿನೀ || ಸದನಮನಿ ವಾರಣಸಿ ರಂಜಿಪುದಲೈ ಧರಾಧಿನಾಯಕಾ || 3 ಸ್ಥರದರನಿರ್ಕ್ ಶಂಕರನ ಮಂದಿರಮೀಶನ ಗೇಹಮುದಿ ,ಜಾ | ವರನ ಗೃಹಂ ಗಿರೀಶನ ನಿಜಾಲಯವುಗನ ಶಾಲೆ ಜಾಹ್ನ ವಿ || ಧರನ ನಿಕೇತನಂ ಭವನ ವೇಷ್ಮೆ ಯದಾರಿಯ ಧಾಮಿಂದತೇ | ೩ರನ ನಿವೇಶನಂ ಗಲೆನಲೆಸ್ಸನ ಕಾತಿಯನೆಬ್ಬಿದೆ ನೃವಾ || ೬೩