ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೨೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

{ vr ಕಾವ್ಯಕಲಾನಿಧಿ [ಆಶ್ವಾಸಂ ಪ್ರಟ್ಟುವುದುಳೇಡಂ ಜತೆ ಲಲಾಟವಿಲೋಚನಮಿಂದುಶೇಖೆ ಕ | ರ್ಪಿಟ್ಟ ಗಳ೦ ಲಸವನಭುಜಫಣಿಕುಂಡಲವೊಪ್ಪಿರಿ ತಂ || ದುಟ್ಟ ಗಜಾಜಿನಂ ಗಿರಿಜೆ ತುಂಗವೃಷಂ ಸಮಿತಂ ನಿರಂತರಂ | ಪ್ರಟ್ಟುವರೆದೇವೊಗನೋವ ಕಾರಿಯ ಸೆಂಪನುರ್ವಿಪಾ ! ೬ ಅಂತು ಕನುನೀಡುವುದ ಕಾರ್ತಿಕ್ಷೇತ್ರವನೆಯೇ ಈಕ್ಷಣಮಾತ್ರದಿ ದಣಿವಾತಕವಂ ತವಿಸಭ್ಯ ಗಂಗೆಯಂ | ಮೋತ್ಸರಪ್ರಸಿದ್ದಿ ನೆಲಸಿರ್ಪ ಅಸದ್ಗುಣಸಂಗೆಯ ವಿರೂ | ಪಹೃತಿರಸ್ಪರೋದನವಗಂಧಮದಾಲಸನ್ಮಂಗೆಯಂ ಜಗ | ಗ್ರ<ಣಮೂರ್ತಿಯನ್ಸಮರಗಂಗೆಯನಾಂ ಮಿಗೆ ಕಂಡೆನುರ್ವಿಪಾ | ೭ - ನಲಿನಮನ್ನುಳದಂ ತವಿಸಲೇದು ವಿಯನ್ನ ಒಯೊಳೆ ಮಲಂಗೆ ನುಂ | ದಲೆ ಜಡೆಗಟ್ಟ ಕಣ ವಿಸಮನಾಗಿ ಕೊರಲೆ ಕಲೆಗಟ್ಟಿ ಸಪ-ಸಂ | ಸುಳಮೆಗೊಂಡು ವಾವುತನು ಹೆಡೆಯಾಗಿ ಪಿಶಾಚಸಗಮ | ಗ್ಯ ನಿರೆ ಪ್ರಟ್ಟ೦ದಿಗೆಯಲ್ಲದೆ ತೋಪ- ರಿದಿ ವಿಸ್ಮಯಂ V ತನ್ನಂ ಭೋಂಕನೆ ಕಂಡವಂ ಕನಸಿನೊಳಿ ಕಾಣಂ ಪುನರ್ಜನ್ಮವಂ | ತನ್ನ ಪ್ರ್ರದಿ್ರದ ಜೀವಿಗಳ ನರಕವುಂ ಪೊ.ರ್ದರಿ ಮನೋಭಕ್ತಿಯಿಂ || ತನ್ನಾ ಧಾನದೊಳಿರ್ಪನಂ ಪದೆಪಿನಿಂದಿರ್ಪo ಮಹಾನಂದರೊಳೆ | ತನ್ನೋಳನ್ನು ನವನೊಲ್ಲು ಮಾಪ್ಪಿ ಮನಜಲ ವಾಲ್ಪಿಂಜಗತೃಷ್ಟಿಯಂಗಿ - ಮತ್ತವದು ನೀರಾಟಕ್ಕೆಳಸಿಲೈರಾವತವಾರಣಶರೀರಗೌರವರ್ಣಂ ತೇ ರೈಸಿದಂತೆಯುಂ, ಜಳ ಪತನಕ್ಕೆಳಸಿದ ಅಳಕೇಶ್ವರಪ್ರಿಯನ ವೃಪಬೇಂದ್ರ ನ ಕಮನೀಯಾಂತಿಯಂ ಕವರ್ದಲತೆಯುಂ, ಅವಗಾಹನಸಿ ನೀತಿಯಿಂದವತ ರಿಸಿದಭವನ ಧವಳ ದೇಹದಿಂದವಿರಳವಾದಂತೆಯುಂ, ಸಲಿಲ ಡೆಗಲಸ ಯಾನದಿಂ ಬಂದ ದಿವಿಜನಾರಿಯರ ನಯನಕಾಂತಿಕಮುದಿಯಂ ಕೆಪ್ಪುಗೊ ಡಂತೆಯುಂ, ನೈರ್ಮಲ್ಯದಿಂ ನೂರ್ಮಡಿಸಿರ್ವ ಅನುರನದಿಯಂ ಕಂಡು, ಅವಟೋಳ ಗಣ ಕರ್ಣಿಕೆಯೋಳೆ | ಸದಮಳವಪ್ಪಂತು ಮಿಂದು ದುರಿತಮನಾರ್ಪಿo | ಬೊರೆದು ಕೃತಕೃತ್ಯನಾಟಿ೦ | ವಿದಿತಮೆನಿಪ್ಪ ಖಿಳ ಕರ್ಮಮಂ ಪ್ರಕಟಿಸಿದೆ॰ ೧೦