ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೨೫೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಅಭಿನವ ದತಕುಮಾರಚರಿತೆ ಮುಂದಿಟ್ಟು ಕೊಂಡು ಸುಖವೆಸೆ | ನಂದದೊಳೊಲವಿಂ ಸಮು೦ತು ರಕ್ಷಿಸುತಿರ್ದo | ೩೨ ಅಂತಿರ್ಪುದುಮಾನೊಂದು ದಿನಂ ಪಸ್ಸಸಮಯದೊಳೆ ಸಂತೋಷದಿ ನಿರ್ದಾಗಳೆ ಕಾಮಪಾಲಂಗಿಂತೆಂದೆಂ:- ನಿಜಗುಣವಪೂರ್ವ ಮೆನಸಂ | ಸುಜನತೆ ಪೊಸತಾವಗಂ ದಯಾಪರತೆ ಘನಂ 9 ಖಜವಾರ್ಗಿ ನಿಯಿಂ ನಿ ! « ಜನ್ಮಮಂ ಪೇಲವೇಬ್ರಿ ದೆನಗಧಿನಾಥಾ | ೩೩ ಎಂದಾಂ ಚಿನ್ನಪಂಗೆಯ್ಯಲಾತನಿಂತೆಂದಂ: - ಮಗಧಧರಾಧಿನಾಥನೆನಿಪ್ಪುವ ಮೈಮೆಯ ರಾಜಹಂಸನಾ | ವಗನುಖೆ ಕೋರ್ಪ ಮಂತ್ರಿ ಕುಲಶೇಖರನಪ್ಪ ಸುಮಿತ್ರಪುತ್ರನಾಂ || ಮೃಗಶಿಶುಲೋಚನಾ ವ್ಯಸನದಿಂದಿರೆ ಮತ್ತಿತೃಮಾತ್ಮಬಂಧುಗಳಿ | ಮಿಗೆ ಜಡಿದೆನ್ನ ನೀವ್ಯಸನಮುಂ ತೋಕೆಯೆಂದರತೀವಕೋಪದಿಂ | - ೩೪ ಅಂತವರೆನ್ನ ೦ ಜಡಿದೊಡಂ ಕಾಂತಾವೃಸನವನೆ ಪಿಡಿದಿರ್ಪುದುಂ, ಸಚಿವರಕಾಲಕ್ಕನೀತಿಗ | ಳುಚಿತಮೆ ಕೇಳಿ ಕಾವಪಲ ನಿನ್ನಿ೦ ಬಂಧು !! ಪ್ರಚಯಂ ಕಿಡುವುದಂ ನಿ | ಚಿತ್ರ ಮೆಸೆದತ್ತ ಪೋಪುದಿಲ್ಲಿಂದೀಗಳ | ೩೫ ಎಂದವರೆನ್ನಂ ಪುಷಪುರದಿಂ ಪೊಮಡಿಸಿ, ಕುಲಮಂ ನೋಡದಪಾಯಮುಂ ಬಿಡದು ನಿಂದಾಭೀತಿಯಂ ಪೊರ್ದದು | ೯ ಜಲವನಪರ ವಾಕ್ಸಮಂ ಬಗೆಯದಾರೇನೆಂದೊಡಂ ಲಜ್ಜೆಯಿಂ | ತಲೆಯ ಬಾಗದು ದೇಶವಿಭ್ರಮಣದಿಂ ಬೆಂಡಾಗಳ್ಳತ ಮೇ | ಯಲವಂ ಸೀರ್ವುದು ಕಾಮಮೆಂದೊಡದನಿನ್ನೇವಣ್ಣೆಪಂ ಬಣ್ಣಿಸಂಗಿ ೩೬ ಅಲ್ಲಿಂ ತಳರ್ದೊಬ್ರನೆ ಅವ। ರೆಲ್ಲರನುಳಿದಧಿಕ ದುಃಖಮಂ ತಳೆದೊಲವಿಂ | ಸಲ್ಲಲಿತಮೆನಿಸ ಕಾತಿಗೆ | ಮೆಲ್ಲನೆ ಬಂದಿಲ್ಲಿ ಪೊಕ್ಕು ಚರಿಯಿಸುತಿದೆ+o | ೩೭ 10