ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೨೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಭಿನವ ದಶಕುಮಾರಚರಿತ રમ 2 | J ಒಡಿ-ಬಿ ಅಂತವಳಿ ನಿಲ್ಕವಳಂ ಬಹುಪ್ರಕಾಶದಿಂದಂ ದಂಡಿಸಿ ಈರಾತ್ರಿಯೋ? ಲ್ಲಿಗೆ ಪೊದೆಯೆಂದು ಕೇಳೊಡವಳನೇಕವಿಧದಿಂ ವಂಚಿಸಿ ದಂಡನೆಗಾಜಿದೆ ಬಕಿಂತೆಂದಳಿ:- - ನೃಪನಂದನೆ ತನಗುದಯಿಸಿ | ದ ಪುತ್ರನಂ ರುದ್ರಭೂಮಿಯೊಳೆ ಬಿಸುಟು ಬರಲಿ | ಕೃಪೆಯಿಲ್ಲದೆನ್ನನಟ್ಟಿದ | ಳ ಪರಾಧಂ ಬಂದುದೆನಗೆ ವಿಧಿವಶದಿಂದಂ | 8೩ ಎಂದೊಡೆ ರಾಜಕನೈಯಾವನಿಂದಂತರ್ವತ್ರಿ ಯಾದಳೆಂದವರೆ ಬೆಸಗೊಳ ಎನ್ನೊಡನೆ ಬಂದೊಡೀಗಳ | ಕನ್ನೆ ಗೆ ಪೂಕ್ಕವನನೊಲ್ಲು ತೊದಜೆಂ ನೀ | ನೆನ್ನ ಬಿಡಿ ಪರಸೇವೆಯೊ | ಳನ್ನ ರುಮೇನಾಗರೆನ್ನ ಬಡಿವರವೇನೊ | 88 - ಎಂದವರನೊಡಗೊಂಡು ಬಂದು - ನವರತ್ನ ಖಚಿತಕೃತಕಾ | ದಿವಿಳಾಸಗೃಹಾಂತದಲ್ಲಿ ಪಟ್ಟಿರ್ದೆನ್ನ ° | ತವಕದೊಳಾವೃದ್ದಾಂಗನೆ !" ಯವಿನೀತರೆನಿಪ್ಪವರ್ಗೆ ತೋದಳಾಗ | ಅಂತು ತೋಚಲೋಡಂ ಉಪವನದ ಲತೆಗಳಂ ಸಖಿ ! ದು ಪವಡಿನಿರ್ದೆನ್ನ ನೀಣ್ಣು ಕಟ್ಟಿ ಬ೨ಕ್ಕೆ ! ಯು ಪರೋಧಿಸಿ ಕನ್ಯಾಚ || ಕೃಪಾತಕಂ ದಂಡ್ಯನೆಂದವರೆ ಕಡುಮುಳಂ | ಊರಿಂ ಪೊಂಗುಯ್ಯಾಗಳ | ಕರಸಿಯಿಂದಿವನ ತಲೆಯನರಿಯೆಂದೊರ್ಬo | ಕೂರಾತ್ಮನ ಕೆಯ್ದೆ 1೦ | ಬೇರದೊಳಿತವರ್ಗಳತ್ತ ಪೋದರೆ ಬಚಿಯಂ | ೪೫ 8೬. Y೭