ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೨೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಭಿನವ ದಶಕುಮಾರಚರಿತೆ ೭ ೩ ೫೪ - ಅಂತೆನ್ನ ಸಂಮುಖಕ್ಕೆ ಬಂದವಳು ನೀನಾರ್ಗೆಯೆಂದು ಕೇಳಲೊಡಂ | ತಿಳಿ ಮಾಣಿವದನಾತ್ಮಜೆ | ವಿಳಸಿತಗಂಧರ್ವ ಕುಲಸಮುದ್ರವೆ ತಾರಾ ! ವಳಿಯೆಂಬಳಗಸಾಶ್ರಮ | ದೊಳಗಿಂ ಪೋಯಮಟ್ಟು ಬರುತುಮಿರ್ಶವಸರದೊಳೆ | - ಈವಾರಣಸಿಯ ಪಿತೃವನ | ವರಿಯೊಳೆ ಶಿಶುವದೂಂದರೆ ಕೆಂಡಾ | ನೋವಿ ಪದೆದೆತ್ತಿ ಕೊಂಡು ಮ | ಹಾವಿಭವದಿನೆಯ್ದಿ ದೆಂ ಕುಬೇರನ ಸಭೆಯಂ | ೫೫. - ಕನಕದ ಭಿತ್ತಿ ಪೊನ್ನ ಪೊಸಕಂಭವುದಂಚಿತಹೇಮಭೂಮಿ ಕಾಂ | ಚನನಯಗೋಪ್ರರಂ ನವಸುವರ್ಣದ ವೇದಿಕೆ ಶಾತಕುಂಭಸಂ || ಜನಿತಸಮುಲ್ಲಸತ್ಯಳ ಶವೊಪ್ಪುವ ಓಲಗಸಾಲೆಯೊಳೆ ಕರಂ || ಧನಪತಿ ರಂಜಿಸಿರ್ದನವರೀಚಯಮಿಕ್ಕುವ ಚಾಮರಂಗ೪೦ | ೫೬ ಕಿನ್ನ ರಸಂಕುಳಂ ಜಯಜಯಧ್ವನಿಯಿಂ ಪರಿವೇಸಿರ್ಪಿನಂ || ರನ್ನದ ಪಚ್ಚಮಚ್ಛರಿಯೆನಲೆ ಮಿಗೆ ದೇಹದೊಳೊಪ್ಪು ತೀರ್ಪಿನಂ | ಸೋ ತಹೇತುವಿಪ್ಪರದೊಳಿರ್ದನಶೇಷದಿಶಾಧಿಪೋತಮಂ | ಪನ್ನ ಗಭೂಷಣಪ್ರಿಯಸಖಂ ಮನಮೊಳಕಾಪುರೀ ಶರo | ೫೭ - ಅಂತೆಸೆವ ಕುಬೇರನೋಲಗಕ್ಕಾಶಿಶುಸಹಿತಂ ವೋಗಲಾತನೆನ್ನ೦ ಕಂಡು ಈಹಸುಳೆಯಲ್ಲಿ ನಿನ್ನಯ | ಮೊಹಂ ಬಗೆಗೆಂತು ತೋರ್ಪುದೆಂದೊಲವಿಂ ನರ | ವಾಹನನೆನ್ನ ಕೇಳಲೆ | ದೇಪಜನೆಂಬಂತೆ ತೋರ್ಪುದೆಂದೆನಲಂಪಿಂ | ೫v ಎಂದೊಡ್ಡುಳುದಂ ಪೇಲ್ವೆ ಯೆಂದಾತನಾತಿತುವಿನ ವೃತ್ತಾಂತಮಂ ಪೇಳಿ ತಗುಳ್ನದೆಂತೆನೆ:- ವಿನಯವಿಳಾಸ ಕೇಳೆನಗೆ ಶೌನಕಶದಕಕಾಮುಪಾಲನೆ | ಬನುಸನುನಾವುವು ತಳೆದ ನಟ ಧನಂ ನಿನಗೊಪ್ಪ ಲೈವರಂ |