ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೨೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಭನವದಶಕುಮಾರಚಂತ (? ವನಜದಳಾಕ್ಷಿ ತರುಣಿ ಕಣ್ಮುಗಿದೊಯ್ಯನೆ ತನ್ನ ವಿದ್ಯೆಯುಂ | ನೆನೆಯಲೊಡಂ ವಿಚಿತ್ರವೆನಿಸಿರ್ಸ ಮನೋಹರಚಿತ್ರಶಾಲೆ ಭೂಂ || ಕೆನೆ ನೆಲಸಿತನೇಕಮಣಿರಂಜೆತಗೋಪುರವೆದಿ ಮಾರುತಾ | ಯನಕಮನೀಯಹೇಮಕಲಶಂಗಳಿನಾವಿಬನಪ್ರದೇಶದೊಳೆ | ೬೩ ಮೃದುತಲ್ಪ ಮಂಚಂ ಕಂ | ಪೊದವಿದ ಪ್ರಸ್ಮಾನುಲೇಪನಂ ತಾಂಬೂಲಂ | ತ್ರಿದಶಾಶನ ಸವಭಕ್ತಂ। ಸುದತಿಯ ವಿದ್ಯೆ ಗಳಿನಾಗಪ್ಪಿ ದುವನಸುಂ || ೬8 ಅಂತೊಪ್ಪಿದ ಗಂಧರ್ವಗೃಹದಲ್ಲಿ ತವಕದಿನಪ್ಪಿ ತಲ್ಲಣದೆ ಚುಂಬಿಸಿ ನಿಲ್ಲದೆ ನಾಣ್ ವಾಯ್ತು ಕೂ ! ಡುವ ಬಗೆಯಿಂತುಟೆಂದುಸಿರ್ವ ಬಲೆಯನಾನಖಿಯಂ ನಿರಂತರಂ | ಸಮಸುಖವಾಗಲೆನ್ನೊಳೊಡಗೂಡಿರೆ ಚಿತ್ರದ ಕಲ್ಲ ಲೆಪ್ಪದಂ || ಗವನೆಡೆಗೊಂಡುದೆನ್ನ ತನುವೇವೊಗಿ ಖಚರಿ ವಿನೋದವುಂ | ೬೪ - ಅಂತವಳಿ ಬಹುವಿಧವಿನೋದದಿಂದೆನ್ನೊಳಿ ಸಂಭೋಗನುನೊಡರ್ಚು ತುಂ ಕೆಲವು ದಿನನುಂ ಕಳೆಯುತ್ತಿರಲೊಂದು ಸಮಯದೊಳಾನವಳೊ ೪ಂತೆಂದೆಂ:- - ಕೃತಿಸತಿ ಚಂಡನಿಂಹನೃಪನೆನ್ನ ನಕಾರಣದಿಂ ಕೊಲಲೈ ದು | ರ್ಮತಿ ಒಗೆದು ಮಗುವನೋಳಾಂ ವಿಗೆ ದುರ್ಘಟನುಪ್ಪ ಶಾಸ್ತ್ರಿಯಂ | ಗತಿಗಿಡೆ ಮಾಡುವಿಚ್ಚೆಯೆನಗಾದಪುದಂಗನೆ ಸೇಅದರ್ಕ ಪ | ದೃತಿಯನೆನಲ್ಕವಳೆ ಕದನಕೀರ್ತಿಯ ಬೆಳ್ಳನೆ ನಕ್ಕಳಾಕ್ಷಣಂ | ೬೫ " ಅಂತು ನಕ್ಕು ವನಜಮುಖಿ ಕಾಂತಿಮತಿಯಂ | ನೆನೆದಪೆಯಕ್ಕೆಂದು ನಕ್ಕು ತಾರಾವಳಿ ಭೈಂ | ಕೆನೆ ತನ್ನ ವಿದ್ಯೆಯಿಂದಂ || ನೆನೆದಳೆ ಸಲೆ ಚಂಡನಿಂಹನಿರ್ದಾ ಲಿಯಮಂ 0 ೬೬ ಅಂತು ಕಾಶೀಪತಿಯಪ್ಪ ಚಂಡನಿಂಹನರಮನೆಯಂ ನೆನೆದು